ಕಲಘಟಗಿ:ಗ್ರಾ ಪಂ ಚುನಾವಣೆಗೆ ಆಗಮಿಸಿರುವ ಸಿಬ್ಬಂದಿಗೆ ಆಯಾ ಮತಗಟ್ಟೆ ತಲುಪಲು
ಚುನಾವಣಾ ಆಯೋಗ ಬಸ್ ವ್ಯವಸ್ಥೆ ಕಲ್ಪಿಸಿದೆ.
ತಾಲೂಕಿನಲ್ಲಿ ೨೭ ಗ್ರಾ ಪಂ ಗಳಿಗೆ ಚುನಾವಣೆ ನಡೆಯಲಿದ್ದು,ಒಟ್ಟು ೧೫೩ ಬೂತಗಳನ್ನು ಮಾಡಲಾಗಿದೆ.
ಪಟ್ಟಣದಿಂದ ಆಯಾ ಮತಗಟ್ಟೆಗಳಿಗೆ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ.ಕೆ ಎಸ್ ಆರ್ ಟಿ ಸಿ ಬಸ್ ಗಳಲ್ಲದೆ,ಖಾಸಗಿ ಶಾಲೆಗಳ ವಾಹನಗಳನ್ನು ಬಳಸಿಕೊಳ್ಳಲಾಗಿದೆ.
Kshetra Samachara
21/12/2020 07:13 pm