ಕುಂದಗೋಳ : ಮತಕ್ಷೇತ್ರದ ಹುಬ್ಬಳ್ಳಿ ತಾಲೂಕಿನ ಶರೇವಾಡ ಗ್ರಾಮದ ಬಸ್ ನಿಲ್ದಾಣ ಸದ್ಯ ಕುಡುಕರು ಅಡ್ಡೆಯಾಗಿ ಮಾರ್ಪಟ್ಟಿದ್ದು ಎಲ್ಲಿ ನೋಡಿದರಲ್ಲಿ ಸಾರಾಯಿ ಪಾಕೆಟ್, ಸಿಗರೆಟ್ ಗುಟ್ಕಾ ಚೀಟಿಗಳದ್ದೆ ದರ್ಬಾರ್ ನಡೆದಿದೆ.
ಇನ್ನು ಬಸ್ ನಿಲ್ದಾಣದ ಈ ಅವ್ಯವಸ್ಥೆ ನೋಡಿದ ಜನರು ಬಸ್ ನಿಲ್ದಾಣದಲ್ಲಿ ಕೂರುವದನ್ನೇ ಬಿಟ್ಟಿದ್ದು ಇದು ಕುಡುಕರಿಗೆ ಮತ್ತಷ್ಟು ಅವಕಾಶ ನೀಡಿದಂತಾಗಿ ಬಸ್ ನಿಲ್ದಾಣದ ಸುತ್ತಲೂ ಕಸ, ಗಂಟಿ ಬೆಳೆದಿದೆ ಈ ಕಾರಣ ವೃದ್ಧರು, ಅಂಗವಿಕಲರು, ಮಹಿಳೆಯರು ಮಕ್ಕಳು ರಸ್ತೆಯಲ್ಲಿ ನಿಂತೆ ಬಸ್ ಏರುತ್ತಿದ್ದು ಸುಸಜ್ಜೀತ ಕಟ್ಟಡವೊಂದು ಅನಿವಾರ್ಯವಾಗಿ ಕುಡುಕರು ಪಾಲಾಗಿ ಇವರಿಗೆ ಹೇಳೋರು ಕೇಳೋರೆ ಇಲ್ಲದಾಗಿದೆ.
Kshetra Samachara
29/10/2020 05:31 pm