ಹುಬ್ಬಳ್ಳಿ: ಆ... ಅವಳಿನಗರ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿ ನಾಲ್ಕೈದು ವರ್ಷಗಳೆ ಕಳೆದಿವೆ. ಆದರೂ ಸ್ಮಾರ್ಟ್ ಮಾತ್ರ ಆಗುತ್ತಿಲ್ಲ. ಇಲಾಖೆ ಕೈಗೊಂಡಿರುವ ಕಾಮಗಾರಿಗಳು ಯೋಜನೆಗಳು ಮಾತ್ರ ಪೂರ್ಣಗೊಳ್ಳುತ್ತಿಲ್ಲ. ಸದ್ಯ ಸ್ಮಾರ್ಟ್ ಸಿಟಿ ಸೋಲಾರ ಯೋಜನೆಯ ಟೆಂಡರ್ ಕರೆದರೂ ಕೂಡ ಯಾರು ಮುಂದೆ ಬಾರದೆ ಇರುವುದು ಇಲಾಖೆ ಪರಿಸ್ಥಿತಿಯಾಗಿದೆ.
Kshetra Samachara
22/10/2020 05:44 pm