ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಶದ ಸಮಸ್ತ ಜನತೆಗೆ 75ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ಶುಭಾಶಯಗಳು

ವಿಶ್ವಕ್ಕೆ ಏಕತೆಯ ಸಂದೇಶ ಸಾರಿದ, ಜಗತ್ತಿನಲ್ಲೇ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದ, ಪ್ರತಿ ನೆಲ, ಜಲ, ಭಾಷೆ, ಪರಿಸರದಲ್ಲಿ ತನ್ನದೇ ಆದ ವೈಶಿಷ್ಟ್ಯತೆ ಹೊಂದಿರುವ ಭಾರತ ದೇಶಕ್ಕೆ 75ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ.

ಈ ಸಂಭ್ರಮದ ಭಾರತೀಯರಿಗೆ ಉತ್ಸಾಹಿ ಕ್ರೀಡಾ ಪಟುಗಳಿಗೆ 75ನೇ ಸ್ವಾತಂತ್ರ್ಯ ದಿನಾಚರಣೆ ಆಜಾದಿ ಕಾ ಅಮೃತ ಮಹೋತ್ಸವದ ಹಾರ್ದಿಕ ಶುಭಾಶಯಗಳು.

ಈ ಹೆಮ್ಮೆಯ ಸಂದರ್ಭದಲ್ಲಿ ಭಾರತಕ್ಕೆ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸಾಲು ಸಾಲು ಚಿನ್ನ, ಬೆಳ್ಳಿ, ಕಂಚಿನ ಪದಕ ತಂದುಕೊಟ್ಟ ಸಮಸ್ತ ಕ್ರೀಡಾ ಪಟುಗಳಿಗೆ ಕುಂದಗೋಳದ ಕ್ರೀಡಾ ಸಂಸ್ಥೆ ಪರವಾಗಿ ಹಾರ್ದಿಕ ಅಭಿನಂದನೆಗಳು.

ಸಹೃದಯಿ ಭಾರತೀಯರಿಗೆ ಹಾಗೂ ಕ್ರೀಡಾ ಪ್ರೇಮಿಗಳಿಗೆ ಕುಂದಗೋಳ ಪಟ್ಟಣದ ಕ್ರೀಡಾ ಸಂಸ್ಥೆ ಪರವಾಗಿ 75ನೇ ಸ್ವಾತಂತ್ರ್ಯ ದಿನಾಚರಣೆ ಆಜಾದಿ ಕಾ ಅಮೃತ ಮಹೋತ್ಸವದ ಸಂಭ್ರಮ ಸಡಗರದ ಶುಭಾಶಯಗಳು

-:ಶುಭ ಕೋರುವವರು:-

ಕ್ರೀಡಾ ಸಂಸ್ಥೆ ಸಮಸ್ತ ಪದಾಧಿಕಾರಿಗಳು

ಹಾಗೂ ಆಡಳಿತ ಮಂಡಳಿ ಸರ್ವ ಸದಸ್ಯರು, ಕುಂದಗೋಳದ

Edited By : Manjunath H D
Kshetra Samachara

Kshetra Samachara

15/08/2022 10:43 am

Cinque Terre

23.14 K

Cinque Terre

0