ಹುಬ್ಬಳ್ಳಿ: ಸಕಲ ಕಲಾ ವಲ್ಲಭ, ಸಾಮಾಜಿಕ ವಿಡಿಯೋ ಮಾಡುವುದರ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ತನ್ನದೆಯಾದ ಛಾಪು ಮೂಡಿಸಿದ ಬಾಲ ಪ್ರತಿಭೆ. ಲಕ್ಷ್ ಸ್ಯಾಮ್ 9ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ, ಸಮಾಜ ಸೇವಕ ಮಂಜುನಾಥ ಶಾಬಾದ್ ಅವರ ನೇತೃತ್ವದಲ್ಲಿ, ರಕ್ತದಾನ ಶಿಬಿರವನ್ನು ಇದೇ ಜುಲೈ 3 ರಂದು ಭಾನುವಾರ ಬೆಳಗ್ಗೆ 10:30 ಕ್ಕೆ ನಗರದ ಗೋಕುಲ ರೋಡ್ ಹೊಸ ಬಸ್ ನಿಲ್ದಾಣ ಹತ್ತಿರವಿರುವ ಯಾತ್ರಿ ನಿವಾಸದಲ್ಲಿ ಹಮ್ಮಿಕೊಳ್ಳಲಾಗಿದೆ.
ಹೆಚ್ಚಿನ ಮಾಹಿತಿಗಾಗಿ:- 8073605134
ಚಿಕ್ಕ ವಯಸ್ಸಿನಲ್ಲೇ ಸಮಾಜ ಮುಖಿ ಕೆಲಸ ಮಾಡುತ್ತ. ತನ್ನ ಗುರಿಯನ್ನು ಮುಟ್ಟುತ್ತಿರುವ ಲಕ್ಷ್ ಸ್ಯಾಮ್ ಗೆ ಹುಟ್ಟು ಹಬ್ಬದ ಶುಭಾಶಯಗಳು...
ಶುಭಕೋರುವವರು:- ಮಂಜುನಾಥ ಶಾಬಾದ್, ಸಮಾಜ ಸೇವಕರು....
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/07/2022 10:48 am