ಹೊಸತು ಎಂದರೆ ಸಂಭ್ರಮ. ಹೊಸತು ಎಂದರೆ ಉಲ್ಲಾಸ. ಹೊಸತು ಎಂದರೆ ಉತ್ಸಾಹ, ಹೊಸತು ಎಂದರೆ ಉತ್ಸವ. ಯುಗಾದಿ ಎಲ್ಲ ಹೊಸತನಕ್ಕೆ ಮುನ್ನುಡಿಯಾಗಲಿ. ಬದುಕು ನವೀಕರಣಗೊಳ್ಳಲಿ. ನಲಿವು ನಿರಂತರವಾಗಿರಲಿ.
ಕರ್ನಾಟಕ ಜನತೆಗೆ ಕುಂದಗೋಳದ ಮಹಾ ಜನತೆಗೆ ಚಾಂದ್ರಮಾನ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
ಈ ಯುಗಾದಿ ಹಬ್ಬದ ಸಂಭ್ರಮದ ವಾತಾವರಣ ಅನ್ನದಾತನ ಕುಲಕ್ಕೆ ಏಳ್ಗೆ ದಯಪಾಲಿಸಿ ಎಲ್ಲೆಡೆ ಹರ್ಷೋದ್ಗಾರ ಧ್ವನಿ ರಾರಾಜಿಸಲಿ.
ಸಕಲ ಜೀವರಾಶಿಗಳಿಗೆ ಚಾಂದ್ರಮಾನ ಯುಗಾದಿ ಹಬ್ಬ ಸುಖ, ಸಂತೋಷ, ಸಮೃದ್ಧಿಯ ಬೆಳಕನ್ನು ನೀಡಿ ಹರಸಲಿ.
ಎಲ್ಲರಿಗೂ ಮತ್ತೊಮ್ಮೆ ಮಗದೊಮ್ಮೆ ಚಾಂದ್ರಮಾನ ಯುಗಾದಿ ಹಬ್ಬದ ಶುಭಾಶಯಗಳು.
ಶುಭ ಕೋರುವವರು : ಶ್ರೀ ಗಂಗಾಧರ ಪಾಣಿಗಟ್ಟಿ, ಕಿಸಾನ್ ಕಾಂಗ್ರೆಸ್ ಅಧ್ಯಕ್ಷರು, ಕೆಪಿಸಿಸಿ ವೀಕ್ಷಕರು ಹಾನಗಲ್, ರೈತ ಟ್ರ್ಯಾಕ್ಟರ್ ಮಾಲೀಕರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು, ಕುಂದಗೋಳ.
ಹಾಗೂ
ಶ್ರೀ ಮುತ್ತಣ್ಣ ಶಿವಳ್ಳಿ, ಜಿಲ್ಲಾ ಕಿಸಾನ್ ಕಾಂಗ್ರೆಸ್ ಘಟಕದ ಅಧ್ಯಕ್ಷರು ಹಾಗೂ ಸಮಾಜ ಸೇವಕರು
Kshetra Samachara
02/04/2022 08:04 am