ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು

ಹಣ್ಣೆಲೆ ಕಳಚಿ ಉದುರಿ, ಹೊಸ ಚಿಗುರು ಚಿಗುರಿ, ಹಸಿರು ಪೀತಾಂಬರಿ ಉಟ್ಟು, ಮೆರೆವ ಸರದಿ ಇದೇ ಸಂಭ್ರಮದ ಯುಗಾದಿ. ಹಳತೆಲ್ಲ ಕಳೆದು, ಹೊಸತು ಬರುತಿದೆ ನೋಡು. ತುಂಬಿ ಹೊಸತನ. ಎಲ್ಲೆಲ್ಲೂ ನವಚೇತನ ಹಾಡು. ಇದೇ ನವ ಯುಗಾದಿಯ ಜಾಡು. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.

ಕರುನಾಡಿನ ಸಮಸ್ತ ಜನತೆಗೆ ಹಾಗೂ ನವಲಗುಂದ, ಅಳಗವಾಡಿ ಮಹಾ ಜನತೆಗೆ ಬೇವು-ಬೆಲ್ಲದ ಸಿಹಿಯ ಹಬ್ಬ ಯುಗಾದಿಯ ಸಂಭ್ರಮದ ಸವಿ ಶುಭಾಶಯಗಳು.

ಹೊಸತು ಬದುಕು ಸಹಬಾಳ್ವೆ ಸಂಬಂಧದ ಜೊತೆ ಜೊತೆಗೆ ಹಳತು ನೋವನೆಲ್ಲ ಕಳೆದು, ನಾಳೆಗಳ ಕನಸಿನಲಿ ಯುಗದ ಆದಿಯ ಸಂಭ್ರಮ. ಸರ್ವರಿಗೂ ಮತ್ತೊಮ್ಮೆ ಮಗದೊಮ್ಮೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

ಶುಭಾಶಯ ಕೋರುವವರು: ಶ್ರೀ ಮಲ್ಲಿಕಾರ್ಜುನ ಎಂ ಮಾಕಣ್ಣವರ ಅಧ್ಯಕ್ಷರು, ಎಸ್‌ಡಿಎಂಸಿ ಅಳಗವಾಡಿ ಹಾಗೂ ಸದಸ್ಯರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ. ಶ್ರೀಮತಿ ಸಾವಿತ್ರಿ ಮಲ್ಲಿಕಾರ್ಜುನ ಮಾಕಣ್ಣವರ. ಸದಸ್ಯರು, ಗ್ರಾಮ ಪಂಚಾಯತ್ ಅಳಗವಾಡಿ.

Edited By : Manjunath H D
Kshetra Samachara

Kshetra Samachara

01/04/2022 07:09 pm

Cinque Terre

9.95 K

Cinque Terre

0