ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಮತಕ್ಷೇತ್ರದ ಜನತೆಗೆ ಶಾಸಕಿ ಕುಸುಮಾವತಿ ಶಿವಳ್ಳಿಯವರಿಂದ ಸಂಕ್ರಾಂತಿ ಶುಭಾಶಯ

ಅಕ್ಕರೆಯ ಹಬ್ಬ, ಸಕ್ಕರೆಯ ಹಬ್ಬ, ಮನೆ ಮಂದಿ ಕೂಡುವ ಹಬ್ಬ, ಸಂಭ್ರಮಿಸುವ ಆನಂದಿಸುವ ಹಬ್ಬ,ಮನುಕುಲದ ಏಳ್ಗೆಯ ಹಬ್ಬ, ಸವಿ ಸಂಕ್ರಾಂತಿ ಸಿಹಿಯ ಹಬ್ಬ

ನಾಡಿನ ಜನತೆಗೆ ಹಾಗೂ ಕುಂದಗೋಳ ಮತಕ್ಷೇತ್ರದ ಎಲ್ಲ ನನ್ನ ಮಹಾ ಜನತೆಗೆ ಪಕ್ಷದ ಕಾರ್ಯಕರ್ತರಿಗೆ, ಮಕರ ಸಂಕ್ರಮಣ ಹಬ್ಬದ ಹಾರ್ದಿಕ ಶುಭಾಶಯಗಳು

ಈ ಹಬ್ಬ ನೂತನ ವರ್ಷದ ಸಂಕ್ರಮಣ ಹೊಸ ಆನಂದವನ್ನು ನಮ್ಮ ಬಾಳಲ್ಲಿ ಇಮ್ಮಡಿಗೊಳಿಸಲಿ, ಸರ್ವರ ಬಾಳಲ್ಲೂ ಆನಂದದ ಹೊನಲನ್ನು ಹರಿಸಿ ಹಾರೈಸಲಿ,

ಈ ಸಂಕ್ರಾಂತಿ ಸೊಬಗಿನ ನಡುವೆ ಕೊರೊನಾ ರೋಗ ಕಳೆದು ಹೋಗಿ, ಮನುಕುಲವು ಉನ್ನತ ಮಟ್ಟಕ್ಕೆ ಬೆಳೆಯುವಂತಾಗಲಿ, ನಾಡಿನ ಜನತೆಗೆ ಅನ್ನದಾತನ ಬಾಳಿಗೆ ಹೊಸ ಬೆಳಕು ಮೂಡಿ ಪ್ರಕೃತಿ ಮಾತೆ ಕಂಗೋಳಿಸುವಂತಾಗಲಿ.

ಕುಂದಗೋಳ ಮತಕ್ಷೇತ್ರದ ಜನತೆಗೆ ಸಂಕ್ರಮಣ ಹಬ್ಬವೂ ಸರ್ವರ ಬಾಳಲ್ಲೂ ಆನಂದ ಜ್ಯೋತಿ ಬೆಳಗಿಸಿ, ಉತ್ತುಂಗದ ಎಡೆಗೆ ದಾರಿ ತೋರಲಿ

ಸರ್ವರಿಗೂ ಮತ್ತೋಮ್ಮೆ ಮಗದೊಮ್ಮೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು

ಶುಭ ಕೋರುವವರು : ಶ್ರೀ ಕುಸುಮಾವತಿ ಚನ್ನಬಸಪ್ಪ ಶಿವಳ್ಳಿ, ಮಾನ್ಯ ಶಾಸಕರು, ಕುಂದಗೋಳ ವಿಧಾನಸಭಾ ಕ್ಷೇತ್ರ

Edited By : Shivu K
Kshetra Samachara

Kshetra Samachara

14/01/2022 10:29 am

Cinque Terre

13.96 K

Cinque Terre

0

ಸಂಬಂಧಿತ ಸುದ್ದಿ