ಸಮಸ್ತ ಕನ್ನಡನಾಡಿನ ಜನತೆಗೆ, ಕ್ರೀಡಾ ಪ್ರೇಮಿಗಳಿಗೆ, ಉತ್ಸಾಹಿ ಕ್ರೀಡಾ ಪಟುಗಳಿಗೆ ಹಾಗೂ ನೆಚ್ಚಿನ ಕುಂದಗೋಳ ತಾಲೂಕಿನ ಬಂಧು ಬಾಂಧವರಿಗೆ ಕುಂದಗೋಳ ಕ್ರೀಡಾ ಸಂಸ್ಥೆ ಪರವಾಗಿ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು.
ಈ ದೀಪಾವಳಿ ಹಬ್ಬವೂ ನಮ್ಮ ನಿಮ್ಮೆಲ್ಲರ ಮನಸ್ಸಿನ ಚೈತನ್ಯವನ್ನೂ ಪ್ರಕಾರಗೊಳಿಸಿ, ದೇಹವನ್ನು ಹುರಿದುಂಬಿಸಿ ಸಾಧನೆಯ ಸನ್ಮಾರ್ಗದ ಕಡೆ ಪ್ರೇರೆಪಿಸಿಲಿ. ಸರ್ವರಲ್ಲೂ ಕ್ರೀಡಾ ಪ್ರೇಮ ಮೆರೆದು ಪ್ರತಿಯೊಬ್ಬರೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ನೀಡುವ ದಿನದ ಒಲಿದು ಬರಲಿ.
ಈ ದೀಪಗಳ ಕಲರವದ ನಡುವೆ ಆ ತಾಯಿ ಲಕ್ಷ್ಮಿದೇವಿಯೂ ಸದಾಕಾಲ ಸರ್ವರಿಗೂ ಶುಭ ಯೋಗ ನೀಡಲಿ, ಪ್ರತಿಯೊಬ್ಬರ ಬದುಕು ಸತ್ಯದ ಹಾದಿಯಲಿ ನಡೆದು, ಮತ್ತೊಬ್ಬರ ಬಾಳಿಗೆ ಬೆಳಕಾಗಲಿ, ಸದಾ ಕಾಲ ಕ್ರೀಡಾ ಜಗತ್ತು ಹಸುನ್ಮುಖಿ ಆಗಿರಲಿ.
ಮತ್ತೊಮ್ಮೆ ಎಲ್ಲರಿಗೂ ದೀಪಗಳ ಕಲರವದ ಹಬ್ಬ ದೀಪಾವಳಿಯ ಶುಭಾಶಯಗಳು.
ಶುಭ ಕೋರುವವರು: ಕುಂದಗೋಳ ಕ್ರೀಡಾ ಸಂಸ್ಥೆಯ ಸಹೃದಯಿ ಸರ್ವ ಸದಸ್ಯರು ಹಾಗೂ ಕ್ರೀಡಾ ಪ್ರೇಮಿಗಳು ಯುವ ಉತ್ಸಾಹಿ ಕ್ರೀಡಾ ಪಟುಗಳು
Kshetra Samachara
04/11/2021 11:46 am