ನಿಮ್ಮೆಲ್ಲರ ಬಾಳಿನಲ್ಲಿ ಮೂಡಲಿ ಖುಷಿಯ ಚಿತ್ತಾರ. ದೂರವಾಗಲಿ ಬದುಕಿನ ಅಂಧಕಾರ. ಎಲ್ಲರ ಮನೆ ಮನಗಳಲ್ಲಿ ತುಂಬಲಿ ಸಡಗರ ಸಂಭ್ರಮ. ದೀಪದಿಂದ ನಿಮ್ಮ ಬದುಕು ಪ್ರಕಾಶಮಾನವಾಗಿರಲಿ. ನಿಮ್ಮ ಭವಿಷ್ಯ ಉಜ್ವಲವಾಗಲಿ ಎನ್ನುತ್ತ ಎಲ್ಲ ಸಮಸ್ತ ದೆಶ ಹಾಗೂ ಕರುನಾಡಿನ ಜನತೆಗೆ ಹಾಗೂ ಹುಬ್ಬಳ್ಳಿ ಧಾರವಾಡ ಜನತೆಗೆ ಬೆಳಕಿನ ದೀಪಾವಳಿ ಹಬ್ಬದ ಶುಭಾಶಯಗಳು.
ಶುಭಕೋರವವರು: ಕರ್ನಾಟಕ ನವ ನಿರ್ಮಾಣ ವೇದಿಕೆಯ ರಾಜ್ಯಾಧ್ಯಕ್ಷರಾದ ಈರಪ್ಪ ಕ. ಎಮ್ಮಿ, ಹಾಗೂ ಪದಾಧಿಕಾರಿಗಳು
Kshetra Samachara
04/11/2021 11:37 am