ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಅಲ್ಪ ಸಂಖ್ಯಾತರ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಹಟೇಲಸಾಬ ಆರ್. ಮುಲ್ಲಾ ಆಯ್ಕೆ

ನೂತನವಾಗಿ ಹಟೇಲಸಾಬ ಆರ್. ಮುಲ್ಲಾ ಅವರು ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಅಲ್ಪ ಸಂಖ್ಯಾತರ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಇವರು ಮುಂದಿನ ದಿನಗಳಲ್ಲಿ ಪಕ್ಷದ ಶಿಸ್ತು ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು, ಜನಸೇವೆ ಮಾಡಿ ದೊಡ್ಡ ಮಟ್ಟದಲ್ಲಿ ಬೆಳೆಯಬೆಕೆಂದು ಹಾರೈಸುತ್ತೆವೆ. ಮತ್ತು ನಾಡಿನ ಸಮಸ್ತ ಜನತೆಗೆ 75 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.

ಶುಭ ಹಾರೈಸುವವರು:- ರಮೇಶ ಮಹಾದೇವಪ್ಪನವರ ಸಮಾಜಸೇವಕರು ಜೈ ಹನುಮಾನ್ ಟ್ರೇಡರ್ಸ್ ಬೆಂಗೇರಿ ಹುಬ್ಬಳ್ಳಿ

Edited By : Manjunath H D
Kshetra Samachara

Kshetra Samachara

12/08/2021 09:54 am

Cinque Terre

19.57 K

Cinque Terre

4