ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಪಕ್ಷದ ಮೂಲಕ ಸಾಕಷ್ಟು ಜನಪರ ಕಾರ್ಯಗಳಿಂದ ಜನಜನಿತರಾದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಅವರಿಗೆ ಜನ್ಮದಿನದ ಶುಭಾಶಯಗಳು...
ಭರವಸೆಗಳು ಮಾತನಾಡಬಾರದು. ಹುಸಿ ಆಶ್ವಾಸನೆಗಳು ಹೆಚ್ಚಾಗಬಾರದು. ಅಭಿವೃದ್ಧಿಯ ಕಾರ್ಯಗಳೇ ಮಾತನಾಡಬೇಕು ಎಂಬುವಂತೆ ನುಡಿದಂತೆ ನಡೆದ ನಾಯಕರಾದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ನಾಡು ಕಂಡ ಕೆಚ್ಚೆದೆಯ ರಾಜಕಾರಣಿ, ಹಸಿದವರ ಹಸಿವು ನೀಗಿಸಿ ರಾಜ್ಯದಲ್ಲಿ ಹಲವಾರು ಜನಪ್ರಿಯ ಯೋಜನೆಗಳ ಹರಿಕಾರ ನಮ್ಮೆಲ್ಲರ ನೆಚ್ಚಿನ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆಎಸ್ ಹುಟ್ಟು ಹಬ್ಬದ ಶುಭಾಶಯಗಳು...
ದೇವರು ನಮ್ಮೆಲ್ಲರ ಜನಪ್ರಿಯ ನಾಯಕರಾದ ಬಡವರ ಬಂಧು, ಕಾಂಗ್ರೆಸ್ ಪಕ್ಷದ ಹಿರಿಯ ರಾಜಕಾರಣಿ, ದಲಿತರ ಆಶಾಕಿರಣ ಸಿದ್ಧರಾಮಯ್ಯನವರಿಗೆ ಮತ್ತಷ್ಟು ಆಯುಷ್ಯ, ಆರೋಗ್ಯ,ಗೌರವ ನೀಡಿ ಕರುಣಿಸಲಿ ಹಾಗೂ ಇನ್ನೂ ಹೆಚ್ಚು ಹೆಚ್ಚು ಜನರ ಸೇವೆಯನ್ನು ಮಾಡಲು ಶಕ್ತಿ ನೀಡಲಿ...
ಶುಭಾಶಯ ಕೋರುವವರು
ಇಮ್ರಾನ್ ಯಲಿಗಾರ
ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರು.
Kshetra Samachara
12/08/2021 09:27 am