ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ ಸಹೃದಯಿ, ಅಭಿವೃದ್ಧಿ ಹರಿಕಾರ, ಶಿಗ್ಗಾಂವ ತಾಲ್ಲೂಕಿನ ಮನೆ ಮಗ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಹೃದಯಪೂರ್ವಕವಾದ ಅಭಿನಂದನೆಗಳು.
ಸದಾ ಕ್ರಿಯಾಶೀಲ ವ್ಯಕ್ತಿತ್ವದ ನಿಮ್ಮ ಆಡಳಿತದ ಪರ್ವ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಕೇಸರಿ ಧ್ವಜ ಎತ್ತಿ ಹಿಡಿಯುವಂತಾಗಲಿ.....
ಶುಭ ಕೋರುವವರು:- ಮಲ್ಲೇಶಪ್ಪ ಹನಮಂತಪ್ಪ ದುಂಡಪ್ಪನವರ, ಶಿಗ್ಗಾಂವ ತಾಲ್ಲೂಕಿನ ಅಡವಿಸೋಮಾಪೂರ ಗ್ರಾಮದ MHD ಇಟ್ಟಂಗಿ ಮಾಲೀಕರು, ಬಿಜೆಪಿ ಹಿರಿಯ ಮುಖಂಡರು
Kshetra Samachara
28/07/2021 02:17 pm