ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾಖಲೆಯ‌ ಮತಗಳ ಗೆಲವು ತಂದು ಕೊಟ್ಟ ಮತದಾರರಿಗೆ ಧನ್ಯವಾದ ಸಲ್ಲಿಸಿದ,ಶ್ರೀಮತಿ ಮಹಾದೇವಿ ಮಹಾದೇವ ಕೆಲಗೇರಿ

ಕಲಘಟಗಿ ತಾಲೂಕಿನ ಗಳಗಿ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ದಾಖಲೆಯ‌ ಅತ್ಯಧಿಕ ಮತಗಳ ಅಂತರದಿಂದ ‌ನನ್ನನ್ನು ಸದಸ್ಯನನ್ನಾಗಿ ಆಯ್ಕೆ ಮಾಡಿದ ಗ್ರಾಮದ ಗುರು ಹಿರಿಯರು, ಯುವಕರು,ತಾಯಂದಿರು,ಸಹೋದರಿಯರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು.

ನನ್ನ ಗೆಲುವಿಗೆ ಸದಾ ಬೆನ್ನೆಲುಬಾಗಿ ನಿಂತ ಸಮಸ್ತ ಜನತೆಗೆ ನಾನು ಸದಾ ಚಿರಋಣಿ

ಗ್ರಾಮ ಪಂಚಾಯ್ತಿಗೆ ಮೊದಲ ಬಾರಿಗೆ ನನ್ನನ್ನು ಆಯ್ಕೆ ಮಾಡಿ ಗ್ರಾಮದ ಹಾಗೂ ಆರನೇ ವಾರ್ಡಿನ ಸರ್ವತೋಮುಖ ಅಭಿವೃದ್ಧಿ ಮಾಡಲು ಅವಕಾಶ ಮಾಡಿಕೊಟ್ಟ ಮತದಾರ ಬಾಂಧವರಿಗೆ ಅನಂತ ಕೋಟಿ ಧನ್ಯವಾದಗಳು.ನನ್ನ ಮೇಲೆ ತಾವುಗಳು ಇಟ್ಟ ನಂಬಿಕೆಯನ್ನು ಸದಾ ಉಳಿಸಿಕೊಳ್ಳುತ್ತೇನೆ. ವಾರ್ಡಿನ ಹಾಗೂ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ

ಶ್ರೀಮತಿ ಮಹಾದೇವಿ ಮಹಾದೇವ ಕೆಲಗೇರಿಸದಸ್ಯರು,ಗಳಗಿ-ಗ್ರಾಮ ಪಂಚಾಯತ, ತಾಲೂಕ ಕಲಘಟಗಿ

Edited By :
Kshetra Samachara

Kshetra Samachara

01/01/2021 06:15 pm

Cinque Terre

15.99 K

Cinque Terre

0