ಹಳೇಯ ಕಷ್ಟಗಳೆಲ್ಲ ಹೊಳೆಯಾಗಿ ಹರೆದು ಹೋಗಲಿ.
ಪ್ರತಿಯೊಬ್ಬರ ಬಾಳಿನಲ್ಲಿ ಕಷ್ಟದ ಕತ್ತಲೆ ಕಳೆದು ಸುಖ ಶಾಂತಿ ಸಮೃದ್ಧಿಯ ಜ್ಯೋತಿ ಪ್ರಕಾಶಮಾನವಾಗಿ ಪ್ರಜ್ವಲಿಸಲಿ.ಕೊರೋನಾ ಮಹಾಮಾರಿ ತೊಲಗಿ ಎಲ್ಲರ ಆರೋಗ್ಯ ವೃದ್ಧಿಸಲಿ ಎಷ್ಟೇ ವೈರಸ್ ಬಂದರೂ ಸುಟ್ಟು ಭಸ್ಮವಾಗಲಿ. ಹೊಸ ವರ್ಷ ಎಲ್ಲರ ಬಾಳನ್ನು ಬೆಳಗಲಿ. ಬೆಳಕು ಹರಿಯಲಿ ಸಮೃದ್ಧಿಯ ಹೊನಲಾಗಿ ಜೀವನವಿರಲಿ ಹಸಿರಾಗಿ.ಕೊರೋನಾ ಕರಿನೆರಳು ಮೆರೆಯಾಗಲಿ ಬದುಕಿನಲ್ಲಿ ಹೊಸ ಉತ್ಸಾಹ ಹೊರ ಹೊಮ್ಮಲಿ...
ಕತ್ತಲೆಯ ಅಜ್ಞಾನದಿಂದ ಸುಜ್ಞಾನದತ್ತ ಹೆಜ್ಜೆ ಹಾಕೋಣ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರದೊಂದಿಗೆ ಆರೋಗ್ಯ ಕಾಪಾಡಿಕೊಳ್ಳೋಣ. ಸಮಸ್ತ ನಾಡಿನ ಜನತೆಗೆ ಹಾಗೂ ಕೋರೊನಾ ವೈರಸ್ ವಿರುದ್ಧ ಸಮರ ಸಾರಿದ ಸೇನಾನಿಗಳಿಗೆ ಹೊಸ ವರ್ಷ ಹೊಸ ಚೈತನ್ಯ ಕೊಡಲಿ ಎಂದು ಶುಭಾಶಯ ಕೋರುವವರು...
ಗಂಗಾಧರ ಶಿರಗುಪ್ಪಿ
ಕ್ವೀನ್ಸ್ ಕಾರ್ ರೆಂಟಲ್ ಮಾಲೀಕರು ಹಾಗೂ ಸಮಾಜ ಸೇವಕರು
ಕೇಶ್ವಾಪೂರ ಹುಬ್ಬಳ್ಳಿ
Kshetra Samachara
01/01/2021 11:02 am