ಕಲಘಟಗಿ: ಇಂದು ಪಟ್ಟಣ ಪಂಚಾಯತನಲ್ಲಿ ಇದೆ ದಿನಾಂಕ 13 ರಿಂದ 15 ರವರೆಗೆ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಪ್ರತಿ ಮನೆ ಮನೆಯಲ್ಲೂ ರಾಷ್ಟ್ರಧ್ವಜ ಅಭಿಯಾನ ಕಾರ್ಯಕ್ರಮ ಹಿನ್ನೆಲೆಯಲ್ಲಿ ಸಭೆ ಕರೆಯಲಾಗಿತ್ತು.
ಸಭೆಯಲ್ಲಿ ಕಲಘಟಗಿ ಪಟ್ಟಣದ ಮನೆಮನೆಗಳಿಗೂ ರಾಷ್ಟ್ರಧ್ವಜವನ್ನು ವಿತರಿಸಲು ಪಟ್ಟಣ ಪಂಚಾಯತಿ ವತಿಯಿಂದ ಸುಮಾರು ಎರಡು ಸಾವಿರಕ್ಕೂ ಹೆಚ್ಚು ರಾಷ್ಟ್ರಧ್ವಜ ತಯಾರಿಸಿದ್ದು ಪ್ರತಿ ದ್ವಜಕ್ಕೆ ಇಪ್ಪತ್ತೈದು ರೂಪಾಯಿ ಅಳವಡಿಸಲಾಗಿದೆ. ಪಟ್ಟಣದ ಜನತೆ ಕರಿದಿಸಿ ತಮ್ಮ ಮನೆಗಳಲ್ಲಿ ಧ್ವಜಾರೋಹಣ ಮಾಡಬೇಕೆಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ವೈ ಜಿ ಗದ್ದಿಗೌಡರ ಸಭೆಯಲ್ಲಿ ತಿಳಿಸಿದರು.
ವರದಿ: ಉದಯ ಗೌಡರ
Kshetra Samachara
04/08/2022 04:17 pm