ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸಚಿವ ಹಾಲಪ್ಪರಿಂದ ಧ್ವಜಾರೋಹಣ

ಧಾರವಾಡ : 73ನೇ ಗಣರಾಜ್ಯೋತ್ಸವ ಅಂಗವಾಗಿ ಬುಧವಾರ ಧಾರವಾಡದ ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಬಸಪ್ಪ ಆಚಾರ್ ಧ್ವಜಾರೋಹಣ ನೆರವೇರಿಸಿದರು.

ನಂತರ ಪಥಸಂಚಲನದಲ್ಲಿ ಭಾಗಿಯಾದ ಏಳು ತಂಡಗಳಿಂದ ಸಚಿವ ಹಾಲಪ್ಪ ಬಸಪ್ಪ ಆಚಾರ್ ಅವರಿಗೆ ಗೌರವ ವಂದನೆಯನ್ನು ಅರ್ಪಿಸಲಾಯಿತು. ಇನ್ನು ಧ್ವಜಾರೋಹಣದ ಬಳಿಕ ಮಾತನಾಡಿದ ಸಚಿವರು, 'ಭಾರತ ಉತ್ತಮ ಆದರ್ಶಗಳು, ಮೌಲ್ಯಗಳನ್ನು ಹೊಂದಿರುವ ರಾಷ್ಟ್ರವಾಗಿದೆ. ನಮ್ಮ ದೇಶ ಬೃಹತ್ ಸಂವಿಧಾನವನ್ನು ಅಂಗೀಕರಿಸಿ ಸರ್ವತಂತ್ರ, ಸ್ವತಂತ್ರ ಗಣರಾಜ್ಯವಾಗಿ ರೂಪುಗೊಂಡು 73 ವರ್ಷಗಳಾಗಿವೆ' ಎಂದರು.

Edited By : Shivu K
Kshetra Samachara

Kshetra Samachara

26/01/2022 11:07 am

Cinque Terre

14.43 K

Cinque Terre

0

ಸಂಬಂಧಿತ ಸುದ್ದಿ