ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಪಟ್ಟಣದ ಬಸ್ ನಿಲ್ದಾಣ ಖಾಲಿ ಖಾಲಿ

ಕಲಘಟಗಿ:ಸಾರಿಗೆ ನೌಕರರು ತಮ್ಮ ಬೇಡಿಕೆ ಈಡೇರಿಸಲು ಒತ್ತಾಯಿಸಿ‌ ನಡೆಸಿರುವ ಮುಷ್ಕರದಿಂದ ಕಲಘಟಗಿ ಬಸ್ ನಿಲ್ದಾಣದ ಖಾಲಿ ಖಾಲಿಯಾಗಿದೆ.

ಬಸ್ ನಿಲ್ದಾಣದಲ್ಲಿ ಯಾವುದೇ ಬಸ್ ಗಳು ಇಲ್ಲದೆ ಪ್ರಯಾಣಿಕರು ತೊಂದರೆಗೆ ಒಳಗಾದರು. ಹುಬ್ಬಳ್ಳಿ ಧಾರವಾಡ ಹಾಗೂ ಗ್ರಾಮಗಳಿಗೆ ತೆರಳಲು ಜನರಿಗೆ ಬಸ್ ವ್ಯವಸ್ಥೆ ಇರದೇ ಖಾಸಗಿ ವಾಹನ ಆಶ್ರಯಿಸ ಬೇಕಾಯಿತು.

Edited By :
Kshetra Samachara

Kshetra Samachara

14/12/2020 12:44 pm

Cinque Terre

25.8 K

Cinque Terre

0

ಸಂಬಂಧಿತ ಸುದ್ದಿ