ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಹೆಸರಿಗೆ ಮಾತ್ರ ಗ್ರಂಥಾಲಯ

ಕಲಘಟಗಿ: ಪಟ್ಟಣದಲ್ಲಿ ಗ್ರಂಥಾಲಯ ಇದ್ದು ಇಲ್ಲದಂತೆ ಮರೆಮಾಚಿದೆ. ಪಟ್ಟಣದ ಜನತಾ ಇಂಗ್ಲಿಷ್ ಸ್ಕೂಲ್ ರಸ್ತೆಯ ಮಧ್ಯದಲ್ಲಿ ಬರುವ ಸರಕಾರಿ ಜಿಲ್ಲಾ ಕೇಂದ್ರ ಗ್ರಂಥಾಲಯ ಯಾವಾಗ ನೋಡಿದರು ಬಿಗ ಹಾಕಿರುತ್ತೆ.

ಸರಕಾರ ಲಕ್ಷಾಂತರ ರೂಪಾಯಿ ಕರ್ಚು ಮಾಡಿ ಪುಸ್ತಕ ಒದುವ ಪ್ರಿಯರಿಗೆ ಹಾಗೂ ವಿಧ್ಯಾರ್ಥಿಗಳಿಗೆ ಅನೂಕೂಲ ವಾಗಲೆಂದು ಪ್ರತಿ ತಾಲೂಕಿನಲ್ಲಿ ಗ್ರಂಥಾಲಯ ತೆರೆದಿದ್ದು ಆದರೆ ಕಲಘಟಗಿಯಲ್ಲಿ ಗ್ರಂಥಾಲಯ ಹೆಸರಿಗೆ ಮಾತ್ರ ಇರೋದು ವಿಪರ್ಯಾಸವಾಗಿದೆ. ಪುಸ್ತಕ ಒದುವ ಪ್ರಿಯರು ಇದರ ಬಗ್ಗೆ ಆಕ್ರೋಶ ವೆಕ್ತ ಪಡಿಸಿದ್ದು ಕೂಡಲೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇತ್ತಕಡೆ ಗಮನ ಹರಿಸಿ ಪುಸ್ತಕ ಪ್ರಿಯರಿಗೆ ಅನುಕೂಲ ವಾಗುವಂತೆ ಮಾಡಬೇಕಾಗಿದೆ.

Edited By : Somashekar
Kshetra Samachara

Kshetra Samachara

06/07/2022 12:15 pm

Cinque Terre

29.68 K

Cinque Terre

0

ಸಂಬಂಧಿತ ಸುದ್ದಿ