ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಲಾಲಘಡ ಮಾರುತಿ ದೇವಸ್ಥಾನದ ಸ್ಲ್ಯಾಬ್ ನಿರ್ಮಾಣಕ್ಕೆ ಚಾಲನೆ

ನವಲಗುಂದ: ನವಲಗುಂದ ಪಟ್ಟಣದ ಐತಿಹಾಸಿಕ ಲಾಲಘಡ ಮಾರುತಿ ದೇವಸ್ಥಾನದ ಸ್ಲ್ಯಾಬ್ ನಿರ್ಮಾಣಕ್ಕೆ ಭಾನುವಾರ ಗವಿಮಠದ ಬಸವಲಿಂಗ ಸ್ವಾಮಿಗಳು ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ನಿವೃತ ಕಾರ್ಯ ನಿರ್ವಾಹಕ ಅಭಿಯಂತರ ಕಾಶಿನಾಥ್ ಅಸೂಟಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಕ್ರಪ್ಪ ಹಳ್ಳದ, ಅಣ್ಣಪ್ಪ ಬಾಗಿ, ರಾಯನಗೌಡ ಪಾಟೀಲ್, ಪುರಸಭೆ ಅಧ್ಯಕ್ಷ ಮಂಜುನಾಥ್ ಜಾಧವ್, ಅಪ್ಪಣ್ಣ ಹಳ್ಳದ, ಮಹಾಂತೇಶ ಭೋವಿ, ಚನ್ನಪ್ಪ ನಾಗರಹಳ್ಳಿ, ಕಟ್ಟಡ ವಿನ್ಯಾಸಕಾರ ರಾಜು ಅಮರಶೆಟ್ಟಿ ಸೇರಿದಂತೆ ಎಲ್ಲ ಸದಸ್ಯರು, ನೂರಾರು ಕರಸೇವಕರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

27/03/2022 08:16 pm

Cinque Terre

12.17 K

Cinque Terre

0

ಸಂಬಂಧಿತ ಸುದ್ದಿ