ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಾಣಿಜ್ಯನಗರಿ ಸಿದ್ಧಾರೂಡರ ಮಠದಲ್ಲಿ ಕಾರ್ತಿಕ ದೀಪೋತ್ಸವ..!

ಹುಬ್ಬಳ್ಳಿ: ಕಾರ್ತಿಕ ಮಾಸದ ಪ್ರಯುಕ್ತ ವಾಣಿಜ್ಯನಗರಿ ಹುಬ್ಬಳ್ಳಿಯ ಸದ್ದುರು ಸಿದ್ಧಾರೂಢರ ಮಠದಲ್ಲಿ ಕಾರ್ತಿಕ ದೀಪೋತ್ಸವ ಆಚರಣೆ ಮಾಡಲಾಯಿತು.

ಕೋವಿಡ್ ಹಿನ್ನಲೆಯಲ್ಲಿ ಲಕ್ಷ ದೀಪೋತ್ಸವ ರದ್ದು ಮಾಡಿ ಸಂಕ್ಷಿಪ್ತವಾಗಿ ಕಾರ್ತಿಕ ದೀಪೋತ್ಸವ ನಡೆಸಲಾಯಿತು.

ಕೊರೋನಾ ಹಿನ್ನಲೆಯಲ್ಲಿ ಸಿದ್ಧಾರೂಢರ ಮಠದಲ್ಲಿಂದು ಅದ್ದೂರಿಯಾಗಿ ನಡೆಯಬೇಕಿದ್ದ, ಲಕ್ಷ ದೀಪೋತ್ಸವ ಕಾರ್ಯಕ್ರಮ ರದ್ದು ಆಗಿರುವ ಬೆನ್ನಲ್ಲೇ ಭಕ್ತರು ಮಾತ್ರ ಮಠದ ಆವರಣದಲ್ಲಿ ಕಾರ್ತಿಕೋತ್ಸವ ಆಚರಣೆ ಮಾಡುತ್ತಿದ್ದಾರೆ.

ದೀಪದೊಂದಿಗೆ ಮಹಿಳೆಯರು, ಮಕ್ಕಳು ಸೇರಿದಂತೆ ಸುಮಾರು ಜನರ ಭಕ್ತಾಧಿಗಳು ವೈಭವದ ದೀಪೋತ್ಸವ ಸಂಭ್ರಮಕ್ಕೆ ಮೆರುಗು ತಂದರು.

Edited By : Nagesh Gaonkar
Kshetra Samachara

Kshetra Samachara

04/12/2021 10:37 pm

Cinque Terre

30.69 K

Cinque Terre

1

ಸಂಬಂಧಿತ ಸುದ್ದಿ