ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಮೆರಗು ನೀಡಿದ ಬೀರಲಿಂಗೇಶ್ವರ ಬೆಳ್ಳಿ ಮುಖವಾಡ ಉತ್ಸವ

ಧಾರವಾಡ : ನವಲೂರ ಗ್ರಾಮದಲ್ಲಿಂದು ಬೀರಲಿಂಗೇಶ್ವರ ಬೆಳ್ಳಿ ಮುಖವಾಡ ಉತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ ಬೆಳ್ಳಿ ಉತ್ಸವವನ್ನು ಡೊಳ್ಳು ಕುಣಿತಾ, ಮಹಿಳೆರಿಂದ ಕುಂಭಮೇಳದ ಮೆರವಣಿಗೆ ಗ್ರಾಮಸ್ಥರ ಗಮನ ಸೆಳೆಯಿತು.

Edited By : Shivu K
Kshetra Samachara

Kshetra Samachara

09/08/2021 02:14 pm

Cinque Terre

23.12 K

Cinque Terre

0

ಸಂಬಂಧಿತ ಸುದ್ದಿ