ಕರುನಾಡಿನ ಜನತೆಗೆ ರಾಟ್ಸನ್ ಗ್ರೂಪ್ ನಿಂದ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
ಪ್ರತಿಯೊಬ್ಬರು ಕಟ್ಟಿರುವ ಕನಸು ನನಸಾಗಲಿ...ನಿಮ್ಮ ಕನಸಿನ ಮನೆ ನಿಮ್ಮದಾಗಲಿ...ಬದುಕಿನ ಸಂಕಷ್ಟಗಳೆಲ್ಲ ತೊಲಗಿ ಬದುಕಿನಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲಿ...ರಾಟ್ಸನ್ ಗ್ರೂಫ್ ಗ್ರಾಹಕರಿಗೆ ಹಾಗೂ ನಾಡಿನ ಜನತೆಗೆ ಹಾರ್ಟ್ ಆಫ್ ಹುಬ್ಬಳ್ಳಿಯಿಂದ ದೀಪಾವಳಿ ಶುಭಾಶಯಗಳು..
ಕೊರೋನಾ ಮಹಾಮಾರಿ ನಿಯಂತ್ರಣಕ್ಕೆ ಮನೆಯಲ್ಲಿಯೇ ಇರಿ ಆರೋಗ್ಯವಾಗಿರಿ...
ಶುಭಾಶಯ ಕೋರುವವರು..
ರಾಟ್ಸನ್ ಗ್ರೂಪ್ ಮತ್ತು ರಾಟ್ಸನ್ ಸ್ಟೇಯ್ ಪ್ರೈವೇಟ್ ಲಿಮಿಟೆಡ್...
Kshetra Samachara
15/11/2020 12:15 pm