ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಮಸ್ತ ನಾಡಿನ ಸಹೃದಯಿ ಜನತೆಗೆ ದೀಪಾವಳಿ ಶುಭಾಶಯಗಳು

ಸಮಸ್ತ ನಾಡಿನ ಸಹೃದಯಿ ಜನತೆಗೆ ದೀಪಾವಳಿ ಶುಭಾಶಯಗಳು

ದೀಪದಿಂದ ದೀಪ ಹಚ್ಚಬೇಕು ಪ್ರೀತಿಯಿಂದ ಪ್ರೀತಿ ಹಂಚಬೇಕು ಮನಸಿನಿಂದ ಮನಸು ಬೆಳಗಬೇಕು ಮೌಡ್ಯ,ಅಂಧಕಾರ ತೊಲಗಬೇಕು...

ದೀಪದ ಬೆಳಕು ಸುತ್ತಲೂ ಪ್ರಜ್ವಲಿಸುವಂತೆ ಬದುಕಿನ ಕಷ್ಟಗಳನ್ನು ಮೆಟ್ಟಿನಿಂತು ಬಾಳಿನಲ್ಲಿ ನೆಮ್ಮದಿ ಬೆಳಕು ಮೂಡಲಿ..ಕೊರೋನಾದ ಕರಿನೆರಳು ಕಳೆದು ಪ್ರತಿಯೊಬ್ಬರ ಬಾಳು ಬೆಳಕಾಗುವಂತೆ ಮಾಡಲಿ..ಹಿಡಿದ ಕಾರ್ಯ ನಿರ್ವಿಘ್ನವಾಗಿ ನಡೆಯಲಿ ಬಾಳಿನಲ್ಲಿ ದೀಪಾವಳಿ ಆಚರಣೆ ಅಚ್ಚಳಿಯದೆ ಉಳಿಯುವಂತಾಗಲಿ ಜೀವನದ ದಾರಿ ಮತ್ತಷ್ಟು ಸುಖ ಶಾಂತಿ ಸಮೃದ್ಧಿಯಿಂದ ನೆಲೆ ನಿಲ್ಲುವಂತಾಗಲಿ ಮತ್ತೊಮ್ಮೆ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು..

ಶುಭಾಶಯ ಕೋರುವವರು...

ಜಗದೀಶ್ ಶೆಟ್ಟರ್

ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವರು ಕರ್ನಾಟಕ ಸರ್ಕಾರ...

Edited By : Manjunath H D
Kshetra Samachara

Kshetra Samachara

15/11/2020 10:04 am

Cinque Terre

6.48 K

Cinque Terre

1

ಸಂಬಂಧಿತ ಸುದ್ದಿ