ನವಲಗುಂದ: ಶ್ರೇಷ್ಠ ರಾಜಕೀಯ ಸಂತ, ಭಾರತೀಯ ವಿಚಾರ ಧಾರೆಯ ಚಿಂತಕ ಪಂಡಿತ ಶ್ರೀ ದೀನದಯಾಳ್ ಉಪಾಧ್ಯಾಯರ ಜನ್ಮದಿನದ ನಿಮಿತ್ತ ತಾಲೂಕಿನ ಬೆಳಹಾರ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಗ್ರಾಮಸ್ಥರಿಂದ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಗೌರವ ಪೂರ್ವಕ ನಮನಗಳನ್ನು ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಸಿದ್ದನಗೌಡ ಪಾಟೀಲ ಪ್ರಕಾಶ ಹಿಟಬುತ್ತಿ, ಪ್ರವೀಣ ಹಿಟಬುತ್ತಿ, ಅಭಿಷೇಕ್ ಪರಪ್ಪನವರ್, ಸುನಿಲ್ ಮಘೇನವರ್, ಶಿವಶಂಕರ್ ಹಿರೇಹೊಳಿ, ಪ್ರಭುಗೌಡ ಪಾಟೀಲ್, ವೀರಣ್ಣ ಮಿರ್ಜಿ, ವಿಜಯ್ ಹಿರೇಹೋಳಿ, ಬಸವರಾಜ ಬೋಕನವರ, ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
25/09/2021 11:32 pm