ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಪ್ರಾರ್ಥನೆಯಲ್ಲಿ ಭಾಗಿಯಾದ ಎನ್ ಎಚ್ ಕೋನರಡ್ಡಿ

ನವಲಗುಂದ: ಪ್ರವಾದಿ ಮಹಮ್ಮದ ಪೈಗಂಬರ ಅವರ ಜನ್ಮದಿನ‌ದ ಪ್ರಯುಕ್ತ ಆಚರಿಸುವ ಈದ-ಮಿಲಾದ್ ಹಬ್ಬದ ಅಂಗವಾಗಿ ನಗರದ ಫೀರಜಾದೆ ಅವರ ಆಸಾರದಲ್ಲಿ ಮಾಜಿ ಶಾಸಕ ಎನ್ ಎಚ್ ಕೋನರಡ್ಡಿ ಅವರು ಶಾಂತಿ, ಸೌಹಾರ್ದತೆ, ಸೋದರತ್ವಕ್ಕೆ ಪ್ರೇರಣೆಯಾಗಲಿ ಎಂದು ಪ್ರಾರ್ಥಿಸಿ ಕಾರ್ಯಕ್ರಮವನ್ನು‌ ನಡೆಸಿದರು.

ಈ ಸಂದರ್ಭದಲ್ಲಿ ಗವಿಮಠದ ಬಸವಲಿಂಗ ಮಹಾಸ್ವಾಮಿಗಳು, ಜನಾಬ ಫಿರಜಾದೆ, ಮಾಜಿ ಸಚಿವವರಾದ ಕೆ.ಎನ್. ಗಡ್ಡಿ, ಸೈಫುದ್ದೀನ ಅವರಾದಿ, ಅಬ್ಬಾಸ ದೇವರಿಡು, ಎಂಜೆ ನದಾಫ, ಐಡಿ ಭಾಗವಾನ, ಖಲಂದರ‌ ಜಿಗಳೂರ, ಫೀರಜಾದೆ, ಉಸ್ಮಾನ ಬಬರ್ಚಿ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

20/10/2021 08:10 am

Cinque Terre

12.81 K

Cinque Terre

1

ಸಂಬಂಧಿತ ಸುದ್ದಿ