ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ತಾಲೂಕಾಡಳಿತದಿಂದ ಶಂಕರಾಚಾರ್ಯ ಜಯಂತಿ

ನವಲಗುಂದ : ಶುಕ್ರವಾರ ನವಲಗುಂದ ಪಟ್ಟಣದ ತಾಲೂಕ ದಂಡಾಧಿಕಾರಿಗಳ ಕಚೇರಿಯಲ್ಲಿ ಉಪತಹಶೀಲ್ದಾರ್ ಹೊಕ್ರಾಣಿ ಅವರ ನೇತೃತ್ವದಲ್ಲಿ ತಾಲೂಕಾ ಆಡಳಿತ ಕೇಂದ್ರದ ವತಿಯಿಂದ ಶ್ರೀ ಶಂಕರಾಚಾರ್ಯ ಜಯಂತಿಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಉಪತಹಶೀಲ್ದಾರ್ ಹೊಕ್ರಾಣಿ, ಕಚೇರಿಯ ಎಲ್ಲ ಸಿಬ್ಬಂದಿ, ನವಲಗುಂದ ಬ್ರಾಹ್ಮಣ ಸಮಾಜದ ಹಿರಿಯರಾದ ನರಸಿಂಹಭಟ್ಟ ಜೋಶಿ, ಸುಭಾಷ್ ಕುಲಕರ್ಣಿ, ಶ್ರೀಕಾಂತ ಪಾಟೀಲ, ಎನ್ ಪಿ ಕುಲಕರ್ಣಿ, ರವೀಂದ್ರ ಕುಲಕರ್ಣಿ, ನರಸಿಂಹ ಇನಾಮತಿ, ಮಹಿಳಾ ಮಂಡಳಿಯ ನಂದಾ ಕುಲಕರ್ಣಿ, ವಿದ್ಯಾ ಜೋಶಿ, ವಿದ್ಯಾ ಕುಲಕರ್ಣಿ, ಎಲ್ ಆರ್ ಕುಲಕರ್ಣಿ ಹಾಗೂ ಯುವ ವೇದಿಕೆಯ ಸಂಜಯ ಜೋಶಿ, ವಿಜಯ ಕುಲಕರ್ಣಿ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

06/05/2022 09:37 pm

Cinque Terre

14.9 K

Cinque Terre

0

ಸಂಬಂಧಿತ ಸುದ್ದಿ