ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ದೇಶಿ ಚಾಯ್ ವಾಲಾ ಉದ್ಘಾಟನೆ ಮಾಡಿದ ಗಣ್ಯರು

ಹುಬ್ಬಳ್ಳಿ: ಚಹಾ ಪ್ರಿಯರ ಅಭಿರುಚಿಯನ್ನು ಮತ್ತಷ್ಟು ಹೆಚ್ಚಿಸಿ ಗುಣಮಟ್ಟದ ಚಹಾವನ್ನು ಕುಡಿಸಲು ಹುಬ್ಬಳ್ಳಿಯ ದಾಜೀಬಾನ್ ಪೇಟೆಯ ಫೋಟೋ ಮೋಟೋ ಎದುರಿಗೆ ಇರುವ ದೇಶಿ ಚಾಯ್ ವಾಲಾ ಮಳಿಗೆಯನ್ನು ರುದ್ರಾಕ್ಷಿಮಠದ ಬಸವಲಿಂಗ ಸ್ವಾಮಿಜಿ, ಕಾಂಗ್ರೆಸ್ ಮುಖಂಡ ಪ್ರಕಾಶ ಬುರಬುರೆ, ಪಾಲಿಕೆ ಸದಸ್ಯ ರಾಮಣ್ಣ ಬಡಿಗೇರ, ಕಾಂಗ್ರೆಸ್ ಮುಖಂಡ ಮಹೇಶ ದಾಬಡೆ, ಸಮಾಜ ಸೇವಕ ಭಾಸ್ಕರ್ ಜಿಥುರಿ, ಕಾಂಗ್ರೆಸ್ ಮುಖಂಡ ಸತೀಶ ಮಹರವಾಡೆ ಸೇರಿದಂತೆ ಗಣ್ಯರು ದೇಶಿ ಚಹಾ ವಾಲಾ ಮಳಗಿಯನ್ನು ಉದ್ಘಾಟನೆ ಮಾಡಿದರು.

Edited By : Manjunath H D
Kshetra Samachara

Kshetra Samachara

28/03/2022 03:21 pm

Cinque Terre

30.5 K

Cinque Terre

3

ಸಂಬಂಧಿತ ಸುದ್ದಿ