ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಕಾಂಚನ ಸಿಲ್ಕ್ ಆ್ಯಂಡ್ ಸಾರೀಸ್ ತನ್ನದೆಯಾದ ಟ್ರೆಂಡ್ ಸೃಷ್ಟಿಸಿದೆ. ಅಷ್ಟೇ ಯಾಕೆ ಕಡಿಮೆ ಅವಧಿಯಲ್ಲಿಯೇ ಹೆಚ್ಚು ಹೆಚ್ಚು ಗ್ರಾಹಕರನ್ನ ತನ್ನತ್ತ ಸೆಳೆದುಕೊಳ್ಳುತ್ತಿದೆ.
ಕಳೆದ ಜುಲೈನಿಂದ ಯಶಸ್ವಿಯಾಗಿ ವ್ಯಾಪಾರ-ವಹಿವಾಟು ಆರಂಭಿಸಿದ 'ಕಾಂಚನ ಸಿಲ್ಕ್ ಆ್ಯಂಡ್ ಸಾರೀಸ್' ಇಂದು ಹುಬ್ಬಳ್ಳಿ ಜನರ ಮನೆ ಮಾತಾಗಿದೆ.
ಕಾಂಚನ ಸಿಲ್ಕ್ ಆ್ಯಂಡ್ ಸಾರೀಸ್‌ನ ನೂತನ ಹಾಗೂ ಬೃಹತ್ ಮಳಿಗೆಯಲ್ಲಿ ಮದುವೆ, ಶುಭ ಸಮಾರಂಭಗಳ ಬಟ್ಟೆಗಳು ಸಿಗುತ್ತವೆ.
ಸೀರೆ, ವೆಡ್ಡಿಂಗ್ ಸಿಲ್ಕ್, ಫ್ಯಾನ್ಸಿ ಸಾರೀಸ್, ಬ್ರೈಡ್ ಗಾಗ್ರ, ಚೂಡಿದಾರ, ಕೂರ್ತಿಸ್, ವೆಸ್ಟರ್ನ್ ಔಟ್‌ಫಿಟ್ ಸೇರಿದಂತೆ ವಿವಿಧ ಫ್ಯಾನ್ಸಿ, ಟ್ರೆಡಿಷನಲ್ ಬಟ್ಟೆಗಳು ಲಭ್ಯ. ಮಳಿಗೆಯ ಸೇಲ್ಸ್ ಮೆನ್ ಹಾಗೂ ವುಮನ್ ಗ್ರಾಹಕರಿಗೆ ಇಷ್ಟವಾಗುವ ಬಟ್ಟೆಗಳನ್ನು ತಾಳ್ಮೆಯಿಂದ ತೋರಿಸುತ್ತಾರೆ.
ಹೀಗೆ 'ಕಾಂಚನ ಸಿಲ್ಕ್ ಆ್ಯಂಡ್ ಸಾರೀಸ್' ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಿದೆ. ಇನ್ನೇಕೆ ತಡ ಇಂದೇ ಹುಬ್ಬಳ್ಳಿಯ ಕಾಂಚನ ಸಿಲ್ಕ್ ಆಂಡ್ ಸಾರೀಸ್ ಮಳಿಗೆಗೆ ಭೇಟಿ ನೀಡಿ, ಫ್ಯಾನ್ಸಿ ಹಾಗೂ ಉತ್ತಮ ಗುಣಮಟ್ಟದ ಬಟ್ಟೆಗಳನ್ನು ನಿಮ್ಮದಾಗಿಸಿಕೊಳ್ಳಿ.
ಸಾಯಿ ಅನೆಕ್ಸ್, ಕುಸುಗಲ್ ರಸ್ತೆ ಕೇಶ್ವಾಪುರ ಹುಬ್ಬಳ್ಳಿ 0836 3510107
Kshetra Samachara
16/11/2021 08:32 pm