ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ ಗ್ರಾಹಕರಿಗೆ CL Techದಿಂದ ಅದ್ಭುತ ಮೊಬೈಲ್ ಆಫರ್: ಅದೃಷ್ಟ ಯಾರಿಗುಂಟು ಯಾರಿಗಿಲ್ಲ

ಹುಬ್ಬಳ್ಳಿ ಗ್ರಾಹಕರಿಗೆ CL Techದಿಂದ ಅದ್ಭುತ ಮೊಬೈಲ್ ಆಫರ್: ಅದೃಷ್ಟ ಯಾರಿಗುಂಟು ಯಾರಿಗಿಲ್ಲ

ಹುಬ್ಬಳ್ಳಿ: ಮೊದಲೆಲ್ಲ ಮೊಬೈಲ್ ಅಂದರೆ ಒಂದು ಸಂವಹನ ಎಂದುಕೊಂಡಿದ್ದೆವು. ಆದರೆ ಈಗ ಮೊಬೈಲ್ ಅವಶ್ಯಕತೆ ವಸ್ತು, ಘನತೆಯ ಪ್ರತೀಕವಾಗಿದೆ. ನಿಮ್ಮ ಇಷ್ಟದ ಮೊಬೈಲ್ ಜೊತೆಗೆ ನಿಮಗೆ ಅನುಕೂಲವಾಗುವಂತ ಸಾಕಷ್ಟು ಆಫರ್‌ಗಳು ಈಗ ನಿಮ್ಮ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿಯೇ ಲಭ್ಯ.

ಹೌದು. ಹುಬ್ಬಳ್ಳಿಯ CL Tech ದೀಪಾವಳಿಯ ಹಾಗೂ CL Techನ ವಾರ್ಷಿಕೋತ್ಸವದ ಸವಿನೆನಪಿಗಾಗಿ ಗ್ರಾಹಕರಿಗೆ ವಿನೂತನ ಆಫರ್‌ಗಳನ್ನು ತಂದಿದೆ. ಮೊದಲನೇ ವರ್ಷದ ವಾರ್ಷಿಕೋತ್ಸವಕ್ಕಾಗಿ ಹತ್ತು ಹಲವಾರು ಸೌಲಭ್ಯಗಳನ್ನು ಹೊಸ ಮೊಬೈಲ್ ಖರೀದಿಸುವ ಗ್ರಾಹಕರಿಗೆ ಒದಗಿಸಲು ಮುಂದಾಗಿದೆ.

ಒಂದು ವರ್ಷದ ಸ್ಕ್ರೀನ್ ಪ್ರೊಟೆಕ್ಷನ್, ಝೀರೋ ಬಡ್ಡಿಯಲ್ಲಿ ಯಾವುದೇ ಪ್ರೊಸೆಸಿಂಗ್ ಫೀಸ್ ಇಲ್ಲದೇ ಮೊಬೈಲ್ ಒದಗಿಸಲಾಗುತ್ತದೆ. ಎಕ್ಸ್ಚೇಂಜ್ ನಲ್ಲಿಯೂ ಹೆಚ್ಚಿನ ಮಟ್ಟದ ರಿಯಾಯಿತಿ ಲಭ್ಯವಿದೆ. ನಿಮಗೆ ಇಷ್ಟದ ಮೊಬೈಲ್ ಕಂತಿನಲ್ಲಿ ಪಡೆಯಬೇಕಿದ್ದರೂ ಒಂದು ರೂಪಾಯಿ ಡೌನ್ ಪೇಮೆಂಟ್ ನಲ್ಲಿ ಪಡೆಯಬಹುದಾಗಿದೆ. ಯಾವುದೇ ಕ್ರೆಡಿಟ್ ಕಾರ್ಡ್ ಇಲ್ಲದಿದ್ದರೂ ನಿಮ್ಮ ಇಷ್ಟದ ಮೊಬೈಲ್ ಲೋನ್ ಮೂಲಕ ಪಡೆಯಬಹುದಾಗಿದೆ. ಅಲ್ಲದೇ ವರ್ಷದ ಸಂಪೂರ್ಣ ಪ್ರೊಟೆಕ್ಷನ್ ಗಾಗಿ ಸ್ಕ್ರೀನ್ ಗಾರ್ಡ್ ಗಳನ್ನು ನೀವು ಪಡೆಯಬಹುದು. ಇನ್ನೂ ಯಾವುದೇ ಮೊಬೈಲ್ ಎಕ್ಸಸರೀಜ್ ಖರೀದಿಸಿದರೂ ಶೇಕಡಾ 45 ರಿಯಾಯಿತಿ ಪಡೆಯಬಹುದು. ಇನ್ನೂ ವಿಶೇಷ ಅಂದರೆ ನೀವು ಉಚಿತವಾಗಿ ಮೊಬೈಲ್ ಬ್ಲೂಟೂತ್ ಕೂಡ ಪಡೆಯಬಹುದಾಗಿದೆ. ಇನ್ನೂ ಅತ್ಯಾಕರ್ಷಕ ಮೆಗಾ ಆಫರ್‌ಗಳನ್ನು ನೀವು ಎಂಐ, ಒನ್ ಪ್ಲಸ್‌ ಹಾಗೂ ರಿಯಲ್ ಮಿ ಟಿವಿಯಲ್ಲಿ ಕೂಡ ಪಡೆಯಬಹುದು.

ನಿಮ್ಮ ಕುಟುಂಬದ ಸದಸ್ಯರೊಂದಿಗೆ ಮತ್ತೊಂದು ಅತಿಥಿಯನ್ನು ಮನೆಗೆ ಸ್ವಾಗತಿಸಿ ಸಂಭ್ರಮದಿಂದ ಹಬ್ಬವನ್ನು ಆಚರಿಸಿ. CL Tech ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಆಫರ್ ಮಜಾ ಮಾಡಿ...

ವಿಳಾಸ...

GB-1, GB-3 ADITYA ANNEXE, COEN ROAD OPP PVR CINEMA LAXMI MALL HUBLI

M: 8310555401, 0836-4254036

Edited By : Nagesh Gaonkar
Kshetra Samachara

Kshetra Samachara

26/10/2021 07:48 pm

Cinque Terre

72.33 K

Cinque Terre

0

ಸಂಬಂಧಿತ ಸುದ್ದಿ