ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುಣಮಟ್ಟದ ಏರ್ ಕೂಲರ್ ಈಗ ಹುಬ್ಬಳ್ಳಿ ಎಟಿಲಿವ್ ಗ್ರೂಪ್‌ನಲ್ಲಿ ಲಭ್ಯ

ಹುಬ್ಬಳ್ಳಿ: ಉತ್ಕೃಷ್ಟ ಗುಣಮಟ್ಟದ ತಂಪಾದ ಗಾಳಿಯನ್ನು ನೀಡುವ ಏರ್ ಕೂಲರ್ ಈಗ ಹುಬ್ಬಳ್ಳಿ ಹೊಸೂರು ಬಸ್ ನಿಲ್ದಾಣದ ಹತ್ತಿರದ ಎಟಿಲಿವ್ ಗ್ರೂಪ್‌ನಲ್ಲಿ ಲಭ್ಯವಿದೆ.

ಕಡಿಮೆ ವಿದ್ಯುತ್ ಬಾಳಿಕೆಯಲ್ಲಿ ಎಸಿ ಹಾಗೂ ಪ್ಯಾನ್ ಎರಡೂ ಅನುಭವವನ್ನು ಏರ್ ಕೂಲರ್ ನೀಡುವ ಎಟಿಲಿವ್ ಏರ್ ಕೂಲರ್ ಹುಬ್ಬಳ್ಳಿ ಜನರಿಗೆ ಆಕರ್ಷಕ ಹಾಗೂ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಎಸಿಗೆ ಹೋಲಿಸಿದರೆ ಶೇ.90 ವಿದ್ಯುತ್ ಉಳಿತಾಯದ ಜೊತೆಗೆ ತಂಪಾದ ಗಾಳಿಯನ್ನು ಸೂಸುವ ಏರ್ ಕೂಲರ್ ಅಧುನಿಕ ತಂತ್ರಜ್ಞಾನದಲ್ಲಿ ಸುಮಾರು ಹತ್ತು ಮಾಡೆಲ್‌ಗಳು ಲಭ್ಯವಿದ್ದು, ಸುಮಾರು 30 ಲೀಟರ್ ವಾಟರ್‌ನಿಂದ 100 ಲೀಟರ್ ವಾಟರ್ ಸಾಮರ್ಥ್ಯದ ಮಾಡೆಲ್‌ಗಳು ದೊರೆಯುತ್ತವೆ. ಇನ್ನೂ ಗ್ರಾಹಕರಿಗೆ ಆಕರ್ಷಕ ಬೆಲೆಯಲ್ಲಿ ಅಂದರೆ 4,500 ರೂಪಾಯಿಯಿಂದ 15,000 ವರೆಗೆ ಕೂಡ ಎಟಿಲಿವ್ ಏರ್ ಕೂಲರ್ ಲಭ್ಯವಿದ್ದು, ಇಂಡಸ್ಟ್ರಿಯಲ್ ಹಾಗೂ ಡೊಮೆಸ್ಟಿಕ್ ಕೂಡ ಉಪಯೋಗಿಸಬಹುದಾಗಿದೆ.

ಕೂಲರ್ ಗಳು 360° ಮೂವೆಬಲ್ ವೀಲ್ ಹೊಂದಿದ್ದು,ಒಂದು ರೂಮಿನಿಂದ ಮತ್ತೊಂದು ರೂಮಿಗೆ ಸುಲಭವಾಗಿ ತಳ್ಳಿಕೊಂಡು ಹೋಗಬಹುದಾಗಿದೆ. ಇದರಲ್ಲಿರುವ ಅಲ್ಯೂಮಿನಿಯಂ ಪ್ಲೇಟ್ ಮೂಲಕ ಆರೋಗ್ಯಕರ ಗಾಳಿಯು ಯಾವುದೇ ಶಬ್ದದ ಕಿರಿ ಕಿರಯನ್ನುಂಟು ಮಾಡದೆ ಮನಸ್ಸಿಗೆ ಮುದನೀಡುತ್ತಿದ್ದು,ಆಫೀಸ್, ಮನೆ,ಹೋಟೆಲ್, ಹಾಸ್ಟೆಲ್, ರೆಸ್ಟೋರೆಂಟ್, ಇನ್ನಿತರ ಪಾರ್ಟಿಗಳಲ್ಲಿ ಮಾತ್ರವಲ್ಲದೆ ಮದುವೆ ಸಮಾರಂಭದಲ್ಲಿ ಕೂಡ ಉಪಯೋಗಿಸಬಹುದಾಗಿದೆ. ಉತ್ಕೃಷ್ಟ ಮಟ್ಟದ ಎಲೆಕ್ಟ್ರಿಕಲ್ ಕಂಪೊನೆಂಟ್ ಕಾರ್ಯನಿರ್ವಹಿಸುತ್ತದ್ದು, ಉತ್ತಮ ಗುಣಮಟ್ಟದ ಸೇವೆ ಏರ್ ಕೂಲರ್ ನಿಂದ ಲಭ್ಯವಿದೆ.ಇನ್ನೂ ಪರಿಸರ ಸ್ನೇಹಿ ಏರ್ ಕೂಲರ್ ಇದಾಗಿದ್ದು,ಯಾವುದೇ ರೀತಿಯಲ್ಲಿ ಪರಿಸರಕ್ಕೆ ಹಾನಿಯನ್ನುಂಟು ಮಾಡುವುದಿಲ್ಲ ಎಂದು ಪ್ರಮಾಣೀಕೃತಗೊಂಡಿದೆ.ಅಷ್ಟೇ ಅಲ್ಲದೇ 35 feet ವರೆಗೂ ಕೂಡ ಏರ್ ಕೂಲರ್ ಗಾಳಿಯು ತಲುಪುವ ಜೊತೆಗೆ ನೈಸರ್ಗಿಕ ಗಾಳಿಯಂತೇ ತಂಪಾದ ಗಾಳಿಯ ಅನುಭವವನ್ನು ನೀಡುತ್ತದೆ.

ಎಟಿಲಿವ್ ಹೋಮ್ ಅಪ್ಲೈಯನ್ಸಸ್

ಹೊಸೂರು ಬಸ್ ನಿಲ್ದಾಣದ ಎದುರು

ಮಹಿಳಾ ವಿದ್ಯಾಪೀಠ ಕಾಂಪ್ಲೆಕ್ಸ್

ವಿದ್ಯಾನಗರ-ಹುಬ್ಬಳ್ಳಿ-580021

ದೂರವಾಣಿ ಸಂಖ್ಯೆ- 7711011133

Edited By : Vijay Kumar
Kshetra Samachara

Kshetra Samachara

27/02/2021 10:12 pm

Cinque Terre

14.76 K

Cinque Terre

0

ಸಂಬಂಧಿತ ಸುದ್ದಿ