ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ ಕೆಲಗೇರಿ ಬಳಿ ಲಾರಿ ಪಲ್ಟಿ!

ಧಾರವಾಡ: ಧಾರವಾಡ ಕೆಲಗೇರಿ ಬಳಿ ಲಾರಿಯೊಂದ ಪಲ್ಟಿಯಾದ ಘಟನೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.

ಕೈಗಾರಿಕಾ ಕಂಪೆನಿಗೆ ಸೇರಿದ ವಸ್ತುಗಳನ್ನು ಹೊತ್ತೊಯ್ಯುತ್ತಿದ್ದ ಲಾರಿ ಕೆಲಗೇರಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

Edited By :
Kshetra Samachara

Kshetra Samachara

22/07/2022 07:28 pm

Cinque Terre

76.83 K

Cinque Terre

1

ಸಂಬಂಧಿತ ಸುದ್ದಿ