ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಂಗ್ರೆಸ್ ಪಾದಯಾತ್ರೆ ವೇಳೆ ಡ್ಯೂಟಿ ಮಾಡಿದ್ದ 32 ಪೊಲೀಸರಿಗೆ ಕೊರೊನಾ

ಬೆಂಗಳೂರು: ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಕ್ಷದ ನಾಯಕರು ಇತ್ತೀಚೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದರು. ಈ ವೇಳೆ ಬಂದೋಬಸ್ತ್ ಡ್ಯೂಟಿ ಮಾಡಿದ್ದ 32 ಜನ ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ.

ಪಾದಯಾತ್ರೆ ಬಂದೋಬಸ್ತ್‌ಗಾಗಿ ಕೆಜಿಎಫ್‌ನಿಂದ ತೆರಳಿದ 111 ಜನ ಪೊಲೀಸ್ ಸಿಬ್ಬಂದಿಯಲ್ಲಿ 25 ಜನ‌ಕ್ಕೆ ಕೊರೊನಾ ಖಚಿತವಾಗಿದೆ‌. ಇನ್ನು ಕೋಲಾರದಿಂದ 49 ಪೊಲೀಸ್ ಸಿಬ್ಬಂದಿಯ ಮತ್ತೊಂದು ತಂಡ ತೆರಳಿತ್ತು. ಇದದಲ್ಲಿ 7ಜನ ಪೊಲೀಸರಿಗೆ ಪಾಸಿಟಿವ್ ವರದಿ ಬಂದಿದೆ.

Edited By : Nagaraj Tulugeri
PublicNext

PublicNext

15/01/2022 10:34 pm

Cinque Terre

86.76 K

Cinque Terre

12

ಸಂಬಂಧಿತ ಸುದ್ದಿ