ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಲಿವುಡ್ ಹಿರಿಯ ಕೊರಿಯೋಗ್ರಾಫರ್ ಶಿವಶಂಕರ್ ಕೊರೊನಾದಿಂದ ಸಾವು

ಹೈದರಾಬಾದ್: ಬಾಲಿವುಡ್‌ನ ಹಿರಿಯ ಕೊರಿಯೋಗ್ರಾಫರ್ ಶಿವಶಂಕರ್ ಮಾಸ್ಟರ್ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ಗಚಿಬೌಲಿಯ ಕಾರ್ಪರೇಟ್ ಆಸ್ಪತ್ರೆಯಲ್ಲಿ ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಶಿವ ಶಂಕರ್ ಅವರು ಭಾನುವಾರ ಸಂಜೆ ಮೃತಪಟ್ಟಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಸುಗನ್ಯ ಹಾಗೂ ವಿಜಯ್ ಅಜಯ್ ಎಂಬ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ನಟನ ಶ್ವಾಸಕೋಶದ ಶೇ.90ರಷ್ಟು ಭಾಗದಲ್ಲಿ ವೈರಸ್ ದಾಳಿ ಮಾಡಿತ್ತು ಎನ್ನಲಾಗಿದೆ. ಕೃತಕ ವೆಂಟಿಲೇಟರ್ ಬೆಂಬಲದಲ್ಲಿ ನಟ ಬದುಕುಳಿದಿದ್ದರು. ಕೊರೋನಾದಿಂದ ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಗಚಿಬೌಲಿಯ ಎಐಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Edited By : Nagaraj Tulugeri
PublicNext

PublicNext

29/11/2021 10:20 am

Cinque Terre

88.02 K

Cinque Terre

2

ಸಂಬಂಧಿತ ಸುದ್ದಿ