ಮುಂಬೈ : ದೇಶಾದ್ಯಂತ ತಮ್ಮ ತಮ್ಮ ಚಲನಚಿತ್ರಗಳನ್ನು ಪ್ರಚಾರ ಮಾಡಲು ಸ್ಟಾರ್ ನಟರು ವಾರಕ್ಕೆ ಐದು ವಿಮಾನಗಳನ್ನು ತೆಗೆದುಕೊಳ್ಳುತ್ತಾರೆ.
ಆದರೆ, ಮುಂಬೈ ನಗರದಲ್ಲಿ ಜನಸಾಮಾನ್ಯರು ತಮ್ಮ ನಿತ್ಯದ ಬದುಕನ್ನು ಆರಂಭಿಸಲು ಉದ್ಯೋಗಕ್ಕೆ ಹೊರಡಲು ಮೆಟ್ರೋದಲ್ಲಿ ಪ್ರಯಾಣಿಸಲು ಇಂತಹ ವ್ಯವಸ್ಥೆ ಸಮಸ್ಯೆಹೊಂದಿದೆ ಇದರ ಜವಾಬ್ದಾರಿ ಯಾರದ್ದು ಎಂದು ಟ್ವಿಟರ್'ನಲ್ಲಿ ಹಾರ್ದಿಕ್ ರಾಜಗುರು ಎಂಬುವವರು ಮೇ.16 ರಂದು ಪೋಸ್ಟ್ ಮಾಡಿದ ಮುಂಬೈ ಮೆಟ್ರೋ ರೈಲು ನಿಲ್ದಾಣದ 45 ಸೆಕೆಂಡ್'ಗಳ ವಿಡಿಯೋ ಪೋಸ್ಟ್ ಮಾಡಿ ವ್ಯವಸ್ಥೆ ಗಮನ ಸೆಳೆದಿದ್ದಾರೆ.
PublicNext
17/05/2022 01:04 pm