ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ : ಮತಾಂತರಕ್ಕೆ ಒಳಗಾದ ಹೆಣ್ಣು ಮಕ್ಕಳ ವ್ಯಥೆ : ಚೈತ್ರಾ ಕುಂದಾಪುರ ಉಪನ್ಯಾಸ

ಗದಗ : ಗದಗ ಖಾನತೋಟ ಹಿಂದೂ ಗಜಾನನ ಯುವಕ ಮಂಡಳ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮತಾಂತರಕ್ಕೆ ಒಳಗಾದ ಹೆಣ್ಣು ಮಕ್ಕಳ ವ್ಯಥೆ ವಿಷಯವಾಗಿ ಚೈತ್ರಾ ಕುಂದಾಪುರ ಉಪನ್ಯಾಸ ಮಾಡಿದರು.

ಮುಸ್ಲಿಂ ಧರ್ಮದ ಯುವಕರನ್ನ ಮದ್ವೆಯಾದ ಹಿಂದೂ ಸಂಘಟನೆಗಳಿಗೆ ಏನ್ ಸಮಸ್ಯೆ ಅಂತಾ ಪ್ರಶ್ನೆ ಮಾಡ್ತಾರೆ. ಅನ್ಯ ಧರ್ಮದ ಯುವಕರನ್ನ ಮದ್ವೆಯಾದ ಯುವತಿಯರ ಶ್ರಾದ್ಧ ಮಾಡಿದ ಉದಾಹರಣೆಗಳಿವೆ.ಆದ್ರೆ ನಮ್ಮ ಮನೆಯ ಮಕ್ಕಳು ಐಸಿಸ್ ಸಂಘಟನೆ ಸೇರಿ ದೇವಸ್ಥಾನ ಬ್ಲಾಸ್ಟ್ ಮಾಡೋದಕ್ಕೆ ಬಂದ್ರೆ ಸಮಸ್ಯೆ ಆಗುತ್ತದೆ.

ನಾವು ಪ್ರೇಮಿಗಳ ವಿರೋಧಿಗಳಲ್ಲ ನಮ್ಮ ಮಕ್ಕಳು ಯಾರನ್ನ ಪ್ರೀತಿಸುತ್ತಿದ್ದಾರೆ ಅನ್ನೋದನ್ನ ಗಮನಿಸ್ಬೇಕು.

ಹಿಂದೂಗಳು ಪ್ರೇಮಿಗಳ ವಿರೋಧಿಗಳಲ್ಲ ಜಗತ್ತಿಗೆ ಪ್ರೇಮದ ಸಂದೇಶ ಸಾರಿದ್ದೇ ಹಿಂದೂ ಧರ್ಮ. ಜಪಾನಿಗರು ಲಕ್ಷ್ಮೀ ದೇವತೆಯನ್ನ ಆರಾಧಿಸುವುದಿಲ್ಲ ಅವ್ರು ಮುಂದುವರೆದಿದ್ದಾರೆ ಅಂತಾರೆ ಆದ್ರೆ ನಾಲ್ಕು ಕೈಗಳಿರುವ ದೇವಿಯನ್ನ ಸಮೃದ್ಧಿಯ ದೇವತೆ ಎಂದು ಜಪಾನ ನಂಬುತ್ತದೆ ಎಂದು ಹೇಳಿದರು.

Edited By :
PublicNext

PublicNext

17/09/2022 01:25 pm

Cinque Terre

27.46 K

Cinque Terre

5