ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ವಿದ್ಯಾ ಭರಮಪ್ಪ ಮ್ಯಾಗೇರಿ ಕರಾಟೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

ಗದಗ: ಜಿಲ್ಲಾಪಂಚಾಯತ ಗದಗ,ಶಾಲಾ ಶಿಕ್ಷಣ ಇಲಾಖೆ ಗದಗ.ಇವರ ಆಶ್ರಯದಲ್ಲಿ ಅಕ್ಟೋಬರ 1ರಂದು ಗದಗ ದಲ್ಲಿ ನಡೆದ ಪ್ರೌಢಶಾಲೆಯ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಬಾಲಕಿಯರ ಕರಾಟೆ ಸ್ಪರ್ಧೆಯಲ್ಲಿ ಪಟ್ಟಣದ ಪಿ ಎಸ್ ಬಿ ಡಿ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿನಿ ವಿದ್ಯಾ ಭರಮಪ್ಪ ಮ್ಯಾಗೇರಿ ಇವಳು ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ಇವಳ ಸಾಧನೆಗೆ ಉಪನಿರ್ದೇಶಕರು ಗದಗ, ಕ್ಷೇತ್ರ ಶಿಕ್ಷಣಾಧಿಕಾರಿ,ಶಿರಹಟ್ಟಿ, ಹಾಗೂ ತಾ.ಪಾ.ಮ.ಬಳಗ ಆಡಳಿತ ಮಂಡಳಿ,ಅಧ್ಯಕ್ಷರು ಸರ್ವ ಸದಸ್ಯರು ಶಾಲೆಯ ಮುಖ್ಯ ಗುರುಗಳು ಶಿಕ್ಷಕರು ಸಿಬ್ಬಂದಿಗಳು ಅಭಿನಂದಿಸಿದ್ದಾರೆ

Edited By : PublicNext Desk
Kshetra Samachara

Kshetra Samachara

02/10/2024 04:08 pm

Cinque Terre

8.1 K

Cinque Terre

0