TAM ಮೀಡಿಯಾ ರಿಸರ್ಚ್ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, 2024ರ ಮೊದಲಾರ್ಧದಲ್ಲಿ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಸೆಲೆಬ್ರಿಟಿಗಳಲ್ಲಿ ಅತಿ ಹೆಚ್ಚು ಬ್ರಾಂಡ್ ಅನುಮೋದನೆಗಳನ್ನು ಹೊಂದಿದ್ದರು. ಧೋನಿ 42 ಬ್ರಾಂಡ್ ಎಂಡಾರ್ಸ್‌ಮೆಂಟ್‌ಗಳನ್ನು ಹೊಂದಿದ್ದರು. ಅವರ ನಂತರ ಅಮಿತಾಬ್ ಬಚ್ಚನ್ (41), ಶಾರುಖ್ ಖಾನ್ (34), ಕರೀನಾ ಕಪೂರ್ (31), ಅಕ್ಷಯ್ ಕುಮಾರ್ (28) ಇದ್ದಾರೆ. ವಿರಾಟ್ ಕೊಹ್ಲಿ 21 ಡೀಲ್‌ಗಳೊಂದಿಗೆ 10ನೇ ಸ್ಥಾನದಲ್ಲಿದ್ದಾರೆ.
PublicNext
10/12/2024 03:08 pm