ಮಲ್ಕನ್‌ಗಿರಿ: ಒಡಿಶಾ ರಾಜ್ಯದ ಮಲ್ಕನ್‌ಗಿರಿ ಜಿಲ್ಲೆಯ ನಕ್ಸಲ ಪೀಡಿತ ಸರೈಪಲ್ಲಿ ಗ್ರಾಮದ ಉತ್ಸವದಲ್ಲಿ ಬಿಎಸ್‌ಎಫ್ ಯೋಧರು ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ.
ಇದು ನಕ್ಸಲ್ ಪೀಡಿತ ಪ್ರದೇಶವಾಗಿದ್ದು ಅಲ್ಲಿನ ಬುಡಕಟ್ಟು ಸಮುದಾಯದ ಜನರ ಉತ್ಸವದಲ್ಲಿ ಒಡಿಶಾದ ಬಿಎಸ್ಎಫ್ ಐಜಿ, ಎಸ್.ಸಿ ಬುಡಕೋಟಿ, ಡಿಐಜಿ ಶೈಲೇಂದ್ರ ಕುಮಾರ್ ಸಿನ್ಹಾ ಹಾಗೂ ಇತರ ಅಧಿಕಾರಿ ಸಿಬ್ಬಂದಿ ಭಾಗಿಯಾಗಿದ್ದಾರೆ. ರೈಸಿಂಗ್ ಸ್ಟಾರ್ ಸ್ಪೋರ್ಟ್ಸ್ ಅಕಾಡೆಮಿ ಆಯೋಜಿಸಿದ್ದ ಕಾರ್ಯಕ್ರಮ ಇದಾಗಿತ್ತು.
PublicNext
15/03/2022 11:55 am