ಶೌರ್ಯದಿಂದ ಇಡೀ ಬ್ರಿಟಿಷರ ಸೈನ್ಯವನ್ನೇ ನಡುಗಿಸಿ ಹಾಕಿದ..ದೇಶ ಸೇವೆ ಗೆ ತನ್ನ ಪ್ರಾಣವನ್ನೇ ಅರ್ಪಣೆ ಮಾಡಿದ ವೀರ ಸೇನಾನಿ ಕೆಚ್ಚೆದೆಯ ಕನ್ನಡಿಗ ಸಂಗೊಳ್ಳಿ ರಾಯಣ್ಣ ನ ಅದ್ದೂರಿ ಉತ್ಸವಕ್ಕೆ ಕರುನಾಡ ವಿಜಯಸೇನೆ ಸಜ್ಜಾಗಿದೆ..
ರಾಯಣ್ಣನ ಪುಣ್ಯ ನೆಲ ಬೆಳಗಾವಿಯಲ್ಲಿ ಉತ್ಸವ ಇದೇ ಸೋಮವಾರ ನಡೆಯಲಿದೆ. ಅಭೂತಪೂರ್ವ ಮೆರವಣಿಗೆ, ರಾಯಣ್ಣನ ಸಾಹಸ ಸಾರುವ ಸಭಾಕಾರ್ಯಕ್ರಮ ಏರ್ಪಡಿಸಲಾಗಿದೆ.. ಇದರ ಮಾಹಿತಿಯನ್ನು ಕರುನಾಡ ಸೇನೆ ರಾಜ್ಯಾಧ್ಯಕ್ಷ ದೀಪಕ್ ಅವರು ನಮ್ಮ ಪ್ರತಿನಿಧಿ ಪ್ರವೀಣ್ ರಾವ್ ಜೊತೆ ಹಂಚಿಕೊಂಡಿದ್ದಾರೆ...
PublicNext
28/08/2022 07:31 pm