ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಕ್ಷಿತ್ ಶೆಟ್ಟಿಯ ಥಗ್ಸ್ ಆಫ್ ಮಾಲ್ಗುಡಿ ಚಿತ್ರ ಏನ್ ಆಯಿತು;ಕಿಚ್ಚ ಏನ್ ಹೇಳ್ತಾರೆ ?

ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹಾಗೂ ಕಿಚ್ಚ ಸುದೀಪ್ ನಡುವೆ ಬೇಸರ ಇದಿಯೇ ? ಈ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ಸ್ವತಃ ಕಿಚ್ಚ ಸುದೀಪ್ ಈಗ ಮಾತನಾಡಿದ್ದಾರೆ.

ಕಿಚ್ಚ ಸುದೀಪ್‌ಗಾಗಿಯೇ ರಕ್ಷಿತ್ ಶೆಟ್ಟಿ ಒಂದು ಕಥೆ ಮಾಡಿಕೊಂಡಿದ್ದರು. ಅದಕ್ಕೆ ಥಗ್ಸ್ ಆಫ್ ಮಾಲ್ಗುಡಿ ಅಂತಲೂ ಹೆಸರಿಟ್ಟು ನಿರ್ದೇಶನ ಮಾಡೋದಾಗಿಯೂ ರಕ್ಷಿತ್ ಶೆಟ್ಟಿ ಹೇಳಿಕೊಂಡಿದ್ದರು.

ಆದರೆ, ಈ ಚಿತ್ರ ಆರಂಭ ಆಗಲೇ ಇಲ್ಲ. ಅದ್ಯಾಕೋ ಗೊತ್ತಿಲ್ಲ. ಆದರೆ, ಈ ಕಾರಣಕ್ಕೇನೆ ರಕ್ಷಿತ್ ಗೆ ಅಸಮಾಧಾನ ಇದ್ದೇ ಇದೆ. ಹೀಗಂತ ನಾವ್ ಹೇಳಿಲ್ಲ. ಸ್ವತಃ ಸುದೀಪ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಆದರೆ, ರಕ್ಷಿತ್ ಎಲ್ಲೂ ಆ ಬೇಸರವನ್ನ ತೋರಿಸಿಕೊಳ್ಳುವುದಿಲ್ಲ. ಇಂತಹ ವ್ಯಕ್ತಿಯ ಬರವಣಿಗೆ ಬಗ್ಗೆ ನನಗೆ ಹೆಮ್ಮೆ ಇದೆ ಅಂತಲೇ ಸುದೀಪ್ ಇಲ್ಲಿ ಹೇಳಿದ್ದಾರೆ.

Edited By :
PublicNext

PublicNext

30/07/2022 11:33 am

Cinque Terre

111.1 K

Cinque Terre

1

ಸಂಬಂಧಿತ ಸುದ್ದಿ