ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜುಲೈ-29ಕ್ಕೆ ಒಟಿಟಿಯಲ್ಲಿ ಚಾರ್ಲಿ 777 ರಿಲೀಸ್

ಬೆಂಗಳೂರು:ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ ಟ್ರಿಪಲ್ 7 ಚಿತ್ರ ಒಟಿಟಿಯಲ್ಲೂ ರಿಲೀಸ್ ಆಗುತ್ತಿದೆ. ಈಗಾಗಲೇ ಚಿತ್ರ ಬಂದು 25 ದಿನಗಳೇ ಕಳೆದಿವೆ. ಅಷ್ಟರಲ್ಲಿಯೇ ಈ ಚಿತ್ರ ಓಟಿಟಿಗೆ ರಿಲೀಸ್ ಆಗಲು ಸಿದ್ಧತೆ ನಡೆಸಿದೆ.

ಕಿರಣ್ ರಾಜ್ ನಿರ್ದೇಶನದ ಈ ಚಿತ್ರದ ಬಹು ಭಾಷೆಯಲ್ಲಿ ಬಂದು, ಎಲ್ಲರ ಹೃದಯ ಕದ್ದಿದೆ. ಈಗ ಒಟಿಟಿ ಪ್ರೇಕ್ಷಕರ ದಿಲ್ ಕದಿಯಲು ಇದೇ ತಿಂಗಳ ಬರ್ತಿದೆ.

ಈಗಾಗಲೇ ಸಿನಿಮಾ ತಂಡ,ಒಟಿಟಿ ಹಕ್ಕನ್ನ ವೋಟ್ ಸೆಲೆಕ್ಟ್2 ಗೆ ಮಾರಾಟ ಮಾಡಿದೆ. ಈ ಹಿನ್ನೆಲೆಯಲ್ಲಿ ಇದೇ ಜುಲೈ 29 ರಂದು ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ.

Edited By :
PublicNext

PublicNext

08/07/2022 04:42 pm

Cinque Terre

35.96 K

Cinque Terre

0

ಸಂಬಂಧಿತ ಸುದ್ದಿ