ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮರಿ ಟೈಗರ್ "ಲಂಕಾಸುರ" ಅವತಾರ ಫಸ್ಟ್ ಲುಕ್ ಟೀಸರ್ ಔಟ್

ಬೆಂಗಳೂರು: ಟೈಗರ್ ಪ್ರಭಾಕರ್ ಪುತ್ರ ವಿನೋದ್ ಪ್ರಭಾಕರ್ ಅಭಿನಯದ ಲಂಕಾಸುರ ಚಿತ್ರದ ಫಸ್ಟ್ ಟೀಸರ್ ರಿಲೀಸ್ ಆಗಿದ್ದು, ಈ ಚಿತ್ರದಲ್ಲಿ ವಿನೋದ್ ಪ್ರಭಾಕ್ ಇಲ್ಲಿ ನಿಜಕ್ಕೂ ವಿಭಿನ್ನವಾಗಿಯೇ ಕಾಣುತ್ತಿದ್ದಾರೆ.

ಹೌದು. ವಿನೋದ್ ಪ್ರಭಾಕರ್ ಇಲ್ಲಿ ಸಖತ್ ಲುಕ್ ಅಲ್ಲಿಯೇ ಪ್ರೇಕ್ಷಕರನ್ನ ಸೆಳೆಯೋ ಬರ್ತಿದ್ದಾರೆ. ಪ್ರಮೋದ್ ಕುಮಾರ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ.

ವಿನೋದ್ ಪ್ರಭಾಕರ್ ಪತ್ನಿ ನಿಶಾ ಪ್ರಭಾಕರ್ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯಕ್ಕೆ ಚಿತ್ರದ ಫಸ್ಟ್ ಲುಕ್ ಟೀಸರ್ ಫುಲ್ ಸೌಂಡ್ ಮಾಡುತ್ತಿದೆ.

Edited By :
PublicNext

PublicNext

07/07/2022 10:52 pm

Cinque Terre

68.81 K

Cinque Terre

1