ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಾಳಿಪಟ-2 ಚಿತ್ರದ ಸುಮಧುರ ಹಾಡಿನ ತುಣುಕು ರಿಲೀಸ್ !

ಬೆಂಗಳೂರು:ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗಾಳಿಪಟ-2 ಚಿತ್ರದ ಸುಮಧುರ ಹಾಡೊಂದರ ತುಣುಕು ಈಗ ರಿಲೀಸ್ ಆಗಿದೆ.

ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರ ತನ್ನ ಟೈಟಲ್ ನಿಂದಲೇ ಈಗಾಗಲೆ ಭಾರೀ ಕುತೂಹಲ ಕೆರಳಿಸಿದೆ. ಅದರ ಮಧ್ಯೇನೆ ಈಗ ಅರ್ಜುನ್ ಜನ್ಯ ಸಂಗೀತದ ಹಾಡೊಂದರ ಟೀಸರ್ ಹೊರ ಬಿದ್ದಿದೆ.

ಜಯಂತ್ ಕಾಯ್ಕಿಣಿ ಬರೆದ ಈ ಗೀತೆಯನ್ನ ಸೋನು ನಿಗಮ್ ಹಾಡಿದ್ದಾರೆ. ಪುಟ್ಟ ತುಣುಕಿನಲ್ಲಿಯೇ ಈ ಗೀತೆ ಸಣ್ಣಗೆ ಕೇಳುಗರಲ್ಲಿ ಕುತೂಹಲ ಮೂಡಿಸಿದೆ.

Edited By :
PublicNext

PublicNext

29/06/2022 05:53 pm

Cinque Terre

58.2 K

Cinque Terre

0

ಸಂಬಂಧಿತ ಸುದ್ದಿ