ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪರದೇಸ್ ಚಿತ್ರದ ಮಹಿಮಾ ಚೌಧರಿಗೆ ಸ್ತನ ಕ್ಯಾನ್ಸರ್!

ಮುಂಬೈ: ಬಾಲಿವುಡ್‌ನ ಪರದೇಸ್ ಚಿತ್ರದ ನಾಯಕಿ ನಟಿ ಮಹಿಮಾ ಚೌದ್ರಿ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಈ ಸ್ಥಿತಿಯಲ್ಲಿ ಮಹಿಮಾ ತಲೆಗೂದಲೆಲ್ಲ ಉದುರಿ ಹೋಗಿದೆ.ಗುರುತಿ ಹಿಡಿಲೂ ಅಸಾಧ್ಯವಾಗಿದೆ.

ಆದರೆ, ಈ ವಿಷಯ ಇಲ್ಲಿವರೆಗೂ ಯಾರಂದ್ರೆ ಯಾರಿಗೂ ಗೊತ್ತಿರಲಿಲ್ಲ. ಈಗ ಹಿರಿಯ ನಟ ಅನುಪಮ್ ಖೇರ್ ಈ ವಿಷಯವನ್ನ ಇನ್‌ಸ್ಟಾಗ್ರಾಮ್ ಮೂಲಕ ಎಲ್ಲರಿಗೂ ತಿಳಿಸಿ ಬಿಟ್ಟಿದ್ದಾರೆ.

ಅನುಪಮ್ ಖೇರ್ ತಮ್ಮ 525 ನೇ ದಿ ಸಿಗ್ನೇಚರ್ ಚಿತ್ರಕ್ಕಾಗಿಯೇ ಮಹಿಮಾ ಅವರನ್ನ ಮೀಟ್ ಆಗಿದ್ದಾರೆ.ಆಗಲೇ ಈ ಸತ್ಯವನ್ನ ಸ್ವತಃ ಮಹಿಮಾ ಹೇಳಿಕೊಂಡಿದ್ದಾರೆ. ಮಹಿಮಾ ಅವರ ದಿಟ್ಟತನವನ್ನ ಕೊಂಡಾಡಿರೋ ಅನುಪಮ್ ಖೇರ್, ಮಹಿಮಾ ಇರೋ ಒಂದು ವೀಡಿಯೋವನ್ನ ಈಗ ಶೇರ್ ಮಾಡಿದ್ದಾರೆ. ಮಹಿಮಾ ಉತ್ತಮ ಆರೋಗ್ಯಕ್ಕೆ ಪ್ರಾರ್ಥನೆ ಕೂಡ ಮಾಡಿದ್ದಾರೆ.

Edited By :
PublicNext

PublicNext

09/06/2022 09:44 pm

Cinque Terre

39.55 K

Cinque Terre

1