ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಜನಿಕಾಂತ್-ಶಿವರಾಜ್ ಹೊಸ ಸಿನಿಮಾ-ಸೆಟ್ಟೇರೊದು ಖಚಿತ !

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್ ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ಕಾಂಬಿನೇಷನ್‌ ನಲ್ಲಿ ಒಂದು ಸಿನಿಮಾ ಸೆಟ್ಟೇರುತ್ತಿದೆ. ಸ್ವತಃ ಶಿವರಾಜ್‌ ಕುಮಾರ್ ಈ ವಿಷಯವನ್ನ ಖಚಿತಪಡಿಸಿದ್ದಾರೆ.

ಶಿವರಾಜ್ ಕುಮಾರ್ ಅಭಿನಯಿಸಲಿರೋ ಈ ಚಿತ್ರದ ನಿರ್ದೇಶಕ ನೆಲ್ಸನ್ ಬೆಂಗಳೂರಿಗೆ ಬಂದು ಕಥೆ ಹೇಳಿ ಹೋಗಿದ್ದಾರೆ. ಕಥೆ ಕೂಡ ಓಕೆ ಆಗಿದೆ.

ಆಗಸ್ಟ್‌ನಿಂದಲೇ ಚಿತ್ರದ ಚಿತ್ರೀಕರಣ ಆರಂಭಗೊಳ್ಳಲಿದ್ದು, ಶಿವರಾಜ್‌ ಕುಮಾರ್ ಹಾಗೂ ರಜನಿಕಾಂತ್ ಕಾಂಬಿನೇಷನ್‌ನ ದೃಶ್ಯಗಳನ್ನ ಬೆಂಗಳೂರು ಮತ್ತು ಮೈಸೂರಿನಲ್ಲಿ ಚಿತ್ರೀಕರಿಸೋಕೆ ಸಿನಿಮಾ ಟೀಮ್ ಪ್ಲಾನ್ ಮಾಡಿದೆ. ಆದರೆ, ಈ ಕಾಂಬಿನೇಷನ್‌ನ ಚಿತ್ರೀಕರಣ ಸೆಪ್ಟೆಂಬರ್‌ಹೊತ್ತಿಗೆ ಶೂಟ್ ಆಗಲಿವೆ ಅನ್ನೋ ಮಾಹಿತಿ ಈಗ ಲಭ್ಯವಾಗಿದೆ.

Edited By :
PublicNext

PublicNext

08/06/2022 10:37 pm

Cinque Terre

42.87 K

Cinque Terre

0

ಸಂಬಂಧಿತ ಸುದ್ದಿ