ಪಬ್ಲಿಕ್ ನೆಕ್ಸ್ಟ್ ನ ವಿಶೇಷ ಸೆಲೆಬ್ರಿಟಿ ಕಾರ್ಯಕ್ರಮದಲ್ಲಿ ಈ ವಾರದ ಅತಿಥಿಯಾಗಿ ಜೇಮ್ಸ್ ಚಿತ್ರದ ಅಮಿತ್ ಆಗಮಿಸಿದ್ರು. ಈ ವೇಳೆ ಸೆಲೆಬ್ರಿಟಿ ಹೋಸ್ಟ್ ಸೈಯದ್ ಹಿದಾಯತ್ ನಿಮ್ಮ ಆತ್ಮೀಯ ಗೆಳೆಯ ನಟ ಅಶೋಕ್ ಗೆ ಕಾಲ್ ಮಾಡಿ ಎಂದಾಗ ಅಶೋಕ್ ಫೋನ್ ಕಾಲ್ ಪಿಕ್ ಮಾಡಿ ತಮ್ಮ ಕಷ್ಟ ಹಾಗೂ ಕಲಾವಿದರ ಸಂಕಷ್ಟಗಳನ್ನು ಹಂಚಿಕೊಂಡಿದ್ದಾರೆ.
ಅಲ್ಲದೆ ಅಮಿತ್ ಜೇಮ್ಸ್ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಅವರ ಜತೆ ಕೆಲಸ ಮಾಡಿದ ಅನುಭವವನ್ನೂ ಶೇರ್ ಮಾಡಿಕೊಂಡಿದ್ದಾರೆ.
PublicNext
25/03/2022 12:10 pm