ನೀನಾಸಂ ಮಂಜು ಸದ್ಯ ಶೋಗಾನ್ ಪ್ಯಾನ್ ಇಂಡಿಯಾ ಸಿನಿಮಾಗಾಗಿ ಸಿದ್ಧತೆ ಆರಂಭಿಸಿದ್ದಾರೆ. ಕಥೆ ಕಂಪ್ಲೀಟ್ ಆಗಿದ್ದು ಸ್ಟಾರ್ ಕಾಸ್ಟ್ ಗಾಗಿ ಸಿದ್ಧತೆ ಆರಂಭವಾಗಿದೆ. ಸೂಪರ್ ಸ್ಟಾರ್ ಗಳ ಬಳಗವೇ ಚಿತ್ರದಲ್ಲಿ ಇರಲಿದೆ. ಚಿತ್ರಕ್ಕೆ ಶ್ರೇಯಾ ಘೋಷಾಲ್, ಸೋನು ನಿಗಮ್ ಹಾಡುಗಳನ್ನು ಹಾಡಲಿದ್ದಾರೆ.
ಅಲ್ಲದೆ ಕೆಜಿಎಫ್ ಬಳಿಕ "ಶೋಗಾನ್" ಎಂಬ ಟೈಟಲ್ ಕ್ರೇಜ್ ಬಿಲ್ಡ್ ಮಾಡಿದೆ. ಈ ಬಗ್ಗೆ ನೀನಾಸಂ ಮಂಜು ಪಬ್ಲಿಕ್ ನೆಕ್ಸ್ಟ್ ಜತೆ Exclusive ಆಗಿ ಮಾತನಾಡಿದ್ದಾರೆ..
PublicNext
10/03/2022 05:30 pm