ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಲ ಕಲಾವಿದರ ಹಿತಕ್ಕಾಗಿ ಹೊಸ ಮಾರ್ಗಸೂಚಿ !

ನವದೆಹಲಿ: ರಾಷ್ಟ್ರೀಯ ಮಕ್ಕಳ ರಕ್ಷಣಾ ಆಯೋಗ ಈಗ ಬಾಲ ಕಲಾವಿದರ ರಕ್ಷಣೆಗಾಗಿಯೇ ಹೊಸ ಮಾರ್ಗ ಸೂಚಿಯನ್ನ ಬಿಡುಗಡೆ ಮಾಡಿದೆ.

ಹೌದು. ಸಿನಿಮಾ, ಕಿರುತೆರೆ,ರಿಯಾಲಿಟಿ ಶೋಗಳಲ್ಲಿ ಬಾಲ ಕಲಾವಿದರನ್ನ ಅಣಕಿಸಲೇಬಾರದು ಹಾಗೂ ಅವರನ್ನ ಮುಜುಗುರಕ್ಕೆ ಒಳಪಡಿಸಲೇಬಾರದು ಎಂದು ಈ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಮಕ್ಕಳೊಂದಿಗೆ ಚಿತ್ರೀಕರಣ ಮಾಡಲೇಬೇಕಾದರೆ, ಜಿಲ್ಲಾ ಮ್ಯಾಜಸ್ಟ್ರೇಟ್ ಅನುಮತಿ ಪಡೆಯಬೇಕು. ಮಕ್ಕಳನ್ನ ಸತತ 27 ದಿನಗಳ ಕಾಲ ಚಿತ್ರೀಕರಣ ಕಾರ್ಯಕ್ಕೆ ಒಳಪಡಿಸಬಾರದು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

Edited By :
PublicNext

PublicNext

25/06/2022 06:57 pm

Cinque Terre

91.46 K

Cinque Terre

0

ಸಂಬಂಧಿತ ಸುದ್ದಿ