ಇತ್ತೀಚ್ಚಿನ ದಿನಗಳಲ್ಲಿ ಮನುಷ್ಯರೊಂದಿಗೆ ಪ್ರಾಣಿ ಪಕ್ಷಿಗಳು ಸಾಕಷ್ಟು ಬದಲಾಗುತ್ತಿವೆ.
ಸಾಕು ಪ್ರಾಣಿ ಪಕ್ಷಿಗಳು ಮಾಡುವ ತುಂಟಾಟದ ವಿಡಿಯೋಗಳು ಎಲ್ಲೇಡೆ ಭಾರಿ ವೈರಲ್ ಕೂಡಾ ಆಗುತ್ತಿವೆ.
ಇದೀಗ ಇಂತಹದ್ದೇ ಒಂದು ಕ್ಯೂಟ್ ವಿಡಿಯೋ ಟ್ವಿಟರ್ ನಲ್ಲಿ ಸಕ್ಕತ್ ಸೇಲ್ ಆಗ್ತಿದೆ.
ಸದ್ಯ ಟ್ವಿಟರ್ ನಲ್ಲಿ ವೈರಲ್ ಆಗಿರೋ ಈ ವಿಡಿಯೋದಲ್ಲಿ ಪಕ್ಷಿಗಳು ವಾಲಿಬಾಲ್ ಆಟವನ್ನ ಆಡುತ್ತಿವೆ.
11 ಸೆಕೆಂಡ್ ನ ಈ ವಿಡಿಯೋದಲ್ಲಿ ಒಂದು ಕಡೆ ಹಸಿರು ಬಣ್ಣದ ಹಕ್ಕಿಗಳಿದ್ರೆ ಮತ್ತೊಂದು ಕಡೆ ಹಳದಿ ಬಣ್ಣದ ಹಕ್ಕಿಗಳಿವೆ.
ಈ ಕ್ಯೂಟ್ ಕ್ಯೂಟ್ ಆದ ವಿಡಿಯೋ ನೋಡಿದ ಟ್ವೀಟಿಗರು ಕಾಮೆಂಟ್ನಲ್ಲಿ ತಮ್ಮ ಸಂತೋಷವನ್ನ ಹೊರಹಾಕಿದ್ದಾರೆ.
ಈ ಆಟದಲ್ಲಿ ಗೆದ್ದ ಟೀಂ ಯಾವುದು ಅಂತಾ ಅನೇಕರು ಪ್ರಶ್ನೆ ಮಾಡಿದ್ದಾರೆ.
PublicNext
27/10/2020 12:50 pm